Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Navy recovers one body from Meghalaya coal mine after one month

ಮೇಘಾಲಯ ಗಣಿ ದುರಂತ: ಒಂದು ತಿಂಗಳ ನಂತರ ಓರ್ವ ಕಾರ್ಮಿಕನ ಮೃತ ದೇಹ ಪತ್ತೆ

Siddaganga Seer

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ, ಆದರೆ ದರ್ಶನಕ್ಕೆ ಇಲ್ಲ ಅವಕಾಶ

ರವೀಂದ್ರ ಜಡೇಜಾ

ಕೊಹ್ಲಿಯನ್ನೇ ಹಿಂದಿಕ್ಕಿದ್ದ ಜಡೇಜಾರಿಂದ ವೇಗದ ರನೌಟ್, ವಿಡಿಯೋ ವೈರಲ್!

Hanaclassu: The insecurity, fear and disbelief are the creators of arms trade

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

Yeddyurappa

ನಾವು 'ಆಪರೇಷನ್' ಮಾಡಿಲ್ಲ, ಅವರೇ ನಮಗೆ 'ಆಪರೇಷನ್' ಮಾಡಲು ಯತ್ನಿಸುತ್ತಿದ್ದಾರೆ: ಯಡಿಯೂರಪ್ಪ

Donald Trump nominates three Indian Americans to key administration post

ಟ್ರಂಪ್ ಆಡಳಿತದಲ್ಲಿ ಭಾರತೀಯರ ಪ್ರಾಬಲ್ಯ: ಪ್ರಮುಖ ಹುದ್ದೆಗಳಿಗೆ 3 ಭಾರತೀಯ ಮೂಲದ ಅಮೆರಿಕನ್ನರ ನೇಮಕ

Representational image

ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ: ಚೇಳು ಕಚ್ಚಿದ ಬಾಲಕ ಸಾವು

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

Student rises voice against lecturer, shows disrespect: video goes viral

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!

Sudeep

ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿಯಲು ಕಾರಣವೇನು?

H D Revanna-Rohini Sinduri

ಜಿಲ್ಲಾಧಿಕಾರಿ ಸಭೆಯಲ್ಲಿ ಹೆಚ್ ಡಿ ರೇವಣ್ಣ- ಡಿಸಿ ರೋಹಿಣಿ ಸಿಂಧೂರಿ ವಾಗ್ವಾದ

H.D revanna , C.S Puttaraju And  Sa.Ra Mahesh

ಬಿಜೆಪಿ ಸರ್ಜರಿಗೆ ಜೆಡಿಎಸ್ ಮಾಸ್ಟರ್ ಪ್ಲಾನ್: ಒಕ್ಕಲಿಗ ಶಾಸಕರೇ ಮೈನ್ ಟಾರ್ಗೆಟ್!

Ambareesh-Darshan

ಅಂಬಿ ನಿಧನ: ಯಶ್ ಬಳಿಕ ಸರಳ ಹುಟ್ಟುಹಬ್ಬ ಆಚರಣೆಗೆ ದರ್ಶನ್ ಮನವಿ

ಮುಖಪುಟ >> ಜೀವನಶೈಲಿ

ತಾಯಿ-ಮಗಳ ಸಂಘರ್ಷದಿಂದ ನಿರ್ಲಕ್ಷ್ಯಕ್ಕೊಳಗಾದ ಯುವತಿಯರಲ್ಲಿ ಆತ್ಮಹತ್ಯೆಯ ಚಿಂತನೆ ಹೆಚ್ಚು!

Casual Photo

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ : ಬಾಲ್ಯದಲ್ಲಿ ಹಿಂಸೆ ಅನುಭವಿಸಿದ್ದ ಯುವತಿಯರು ತಮ್ಮ  ಹದಿಹರೆಯದ ವಯಸ್ಸಿನಲ್ಲಿ  ತಾಯಿ ಜೊತೆಗೆ ಉತ್ತಮ ಸಂಬಂಧ ವಿಲ್ಲದೆ ಸಂಘರ್ಷ ಎದುರಿಸುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಚಿಂತನೆ ನಡೆಸುತ್ತಾರೆ ಎಂಬುದು ತಿಳಿದುಬಂದಿದೆ.

ಬಾಲ್ಯದಲ್ಲಿ  ಮಾನಸಿಕ, ದೈಹಿಕ, ಮತ್ತಿತರ ಕಿರುಕುಳ ಅನುಭವಿಸಿದವರು ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಉತ್ತಮ ಸಂಬಂಧ ಇರದಿದ್ದಾಗ ಆತ್ಮಹತ್ಯೆಯಂತಹ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ತಾಯಿ- ಮಗಳ ಸಂಬಂಧ ಸರಿ ಇಲ್ಲದಿದ್ದರೆ ಹಾಗೂ ಬಾಲ್ಯದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಅಂತಹವರು ಹದಿಹರೆಯಕ್ಕೆ ಬಂದಾಗ ಆತ್ಮಹತ್ಯೆಗೆ  ಯೋಚಿಸುತ್ತಾರೆ ಎಂಬುದು ತಮ್ಮ ಸಂಶೋಧನೆಯಿಂದ  ತಿಳಿದುಬಂದಿದೆ ಎಂದು ರೋಚೆಸ್ಟಾರ್ ವಿಶ್ವವಿದ್ಯಾಲಯದ ಸಹಾಯಕ ಪ್ರೋಫೆಸರ್ ಏಲಿಜಬೆತ್ ಹ್ಯಾಂಡ್ಲಿ ಹೇಳಿದ್ದಾರೆ.

ಆರೋಗ್ಯ ಅಭಿವೃದ್ದಿ ನಿಟ್ಟಿನಲ್ಲಿ  ತಾಯಿ ಹಾಗೂ ಮಕ್ಕಳ  ಸ್ಥಿರ, ಸಂಬಂಧ, ಪೋಷಣೆ,  ಕುರಿತಂತೆ ದಶಕಗಳ ಕಾಲ  ಸಂಶೋಧನೆ ನಡೆಸಲಾಗಿದ್ದು, ಯುವತಿಯರು ಹೆಚ್ಚಿನ ಸಮಯವನ್ನು ತಮ್ಮ ಸ್ನೇಹಿತರೊಂದಿಗೆ ಹಾಗೂ  ಕುಟುಂಬದ ಜೊತೆಯಲ್ಲಿ ಕಡಿಮೆ ಸಮಯ ಕಳೆಯುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಆರ್ಥಿಕವಾಗಿ ಅನಾನುಕೂಲವಿರುವ  14 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಖಿನ್ನತೆಗೊಳಗಾದ 164 ಯುವತಿಯರು ಹಾಗೂ ಅವರ ತಾಯಂದಿರು ಸೇರಿದಂತೆ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಆತ್ಮಹತ್ಯೆ ಮತ್ತು ಜೀವನ ಬೆದರಿಕೆ ವರ್ತನೆ ಜರ್ನಲ್ ನಲ್ಲಿ ಪ್ರಕಟವಾಗಿದೆ.

ತಾಯಿ- ಮಗಳ ಗುಣಮಟ್ಟದ ಸಂಬಂಧ, ತಾಯಿ- ಮಗಳ ಸಂಘರ್ಷ, ಹಾಗೂ  ಹದಿಹರೆಯದ ಯುವತಿಯರ ಖಿನ್ನತೆಗೆ ಕಾರಣಗಳನ್ನು ಈ ತಂಡ ಪರಿಕ್ಷೀಸಿದ್ದು,  ಬಾಲ್ಯದಲ್ಲಿ ನಿಂದನೆಗೆ ಗುರಿಯಾಗಿದ್ದ ಶೇ. 51.8 ರಷ್ಟು ಯುವತಿಯರು   ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಸಾಯಬೇಕು ಎಂದು ಯೋಚಿಸುವುದು ಕಂಡುಬಂದರೆ,  ಬಾಲ್ಯದಲ್ಲಿ ನಿಂದನೆಗೆ ಗುರಿಯಾಗದ ಶೇ, 11.7 ರಷ್ಟು ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಚನೆ ಮಾಡಿರುವುದು ಕಂಡುಬಂದಿದೆ.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Life style, Mother-daughter, Conflict , Sucide ಜೀವನ ಶೈಲಿ, ತಾಯಿ- ಮಗಳ ಸಂಘರ್ಷ, ಆತ್ಮಹತ್ಯೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS