![]() | ಹಿನ್ನೋಟ 2020: ಕನ್ನಡ ಚಿತ್ರರಂಗಕ್ಕೂ ಕೊರೋನಾ ಕರಿನೆರಳು; ಒಟಿಟಿಯಲ್ಲಿ ಕೆಲವೇ ಚಿತ್ರಗಳ ಬಿಡುಗಡೆ!2020 ವರ್ಷ ಮನರಂಜನಾ ಕ್ಷೇತ್ರ ಅತ್ಯಂತ ಸಮಸ್ಯೆಗಳನ್ನು ಎದುರಿಸಿದ ಕ್ಷೇತ್ರವಾಗಿದ್ದು, ಲಾಕ್ ಡೌನ್ ಕಾರಣದಿಂದಾಗಿ ಹೊಸ ಸಿನಿಮಾಗಳನ್ನು ಮಾಲ್-ಥಿಯೇಟರ್ ಗಳಲ್ಲಿ ನೋಡುವ ಜನರಿಗೆ ನಿರಾಶೆ ಉಂಟಾಗಿತ್ತು. |
![]() | ಹಿನ್ನೋಟ 2020: ಮಾದಕ ವಸ್ತು, ಭೂಗತ, ಸೈಬರ್ ಕ್ರೈಮ್ ಲೋಕ ಮತ್ತಷ್ಟು ಸಕ್ರಿಯ!ಪ್ರತಿವರ್ಷದಂತೆ 2020ಕೂಡ ಹೊಸ ನಿರೀಕ್ಷೆ, ಕನಸುಗಳೊಂದಿಗೆ ಆರಂಭವಾಗಿತ್ತು. ಹೊಸ ವರ್ಷ ಆರಂಭವಾಗಿ ಎರಡೇ ತಿಂಗಳಲ್ಲಿ ಕೊರೋನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟು ಸಾಮಾನ್ಯ ಜನರ ಜೀವನವನ್ನು ಹಿಂಡಿಹಿಪ್ಪೆ ಮಾಡಿತ್ತು. |
![]() | ಹಿನ್ನೋಟ 2020: ರಾಜ್ಯದಲ್ಲಿ ಕೊರೋನಾ ವೈರಸ್ ಮಧ್ಯೆ ನಡೆದ ಪ್ರಮುಖ ಘಟನಾವಳಿಗಳು2020ನೇ ಸರಿದು 2021ಕ್ಕೆ ಕಾಲಿಡುತ್ತಿದ್ದೇವೆ. ಕೊರೋನಾ ಸಂಕಷ್ಟದಿಂದ ಸತತ ಬಳಲಿ ಹೋಗಿರುವ ಜನತೆ ಒಂದಷ್ಟು ನಿರೀಕ್ಷೆ, ಆಶಾಭಾವನೆ, ಉತ್ಸಾಹಗಳೊಂದಿಗೆ ಮುಂದಿನ ವರ್ಷಕ್ಕೆ ಕಾಲಿಡುತ್ತಿದ್ದಾರೆ. |
![]() | ಹಿನ್ನೋಟ 2020: ಇಡೀ ವರ್ಷ ಜಿದ್ದಾಜಿದ್ದಿಯಲ್ಲೇ ಸುದ್ದಿ ಮಾಡಿದ ಕಂಗನಾ ರಣಾವತ್; ಮುಂಬಯಿ, ದೀಪಿಕಾ, ಜಯಾ ಬಚ್ಚನ್ ಯಾರನ್ನೂ ಬಿಡಲಿಲ್ಲ!ಕಂಗನಾ ರಣಾವತ್, 2020 ನೇ ಇಸವಿಯಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ನಟ ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿತು. ಕಂಗನಾ ಮಾಡಿದ ಸದ್ದಿನ ವಿವಾದಗಳ ಸುದ್ದಿಯ ಒಂದು ಝಲಕ್ ಇಲ್ಲಿದೆ. |
![]() | ಹಿನ್ನೋಟ 2020: ಕೊರೋನಾ ಹೊಡೆತದಿಂದಾಗಿ ಒಟಿಟಿಯಲ್ಲಿ ರಿಲೀಸ್ ಆದ ಸೌತ್ ಇಂಡಿಯಾ ಸಿನಿಮಾಗಳು!2020 ಚಿತ್ರರಂಗಕ್ಕೆ ಸಂಕಷ್ಟದ ವರ್ಷ ಎಂದರೆ ತಪ್ಪಾಗಲಾರದು. ಹೌದು ಕೊರೋನಾ ಮಹಾಮಾರಿಯ ಹೊಡೆತಕ್ಕೆ ಚಿತ್ರರಂಗ ಅಕ್ಷರಶಃ ನಲುಗಿ ಹೋಗಿದೆ. ಇದರ ನಡುವೆಯೂ ಕೆಲ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು. |
![]() | ಹಿನ್ನೋಟ 2020: ಕೊರೋನಾ ಸಂಕಷ್ಟದ ನಡುವೆ ಕ್ರೀಡಾ ಜಗತ್ತಿನ ಸೋಲು, ಗೆಲುವಿನ ಲೆಕ್ಕಾಚಾರಕೊರೋನಾವೈರಸ್ ಕಾರಣದಿಂದ 2020ರ ವರ್ಷದ ಕ್ರೀಡಾ ಚಟುವಟಿಕೆಗಳು ಇಷ್ಟು ವರ್ಷಗಳಲ್ಲಿ ಇದ್ದಂತೆ ಸಕ್ರಿಯವಾಗಿರಲಿಲ್ಲ. ಒಲಂಪಿಕ್ಸ್ ಸೇರಿದಂತೆ ದೊಡ್ಡ ದೊಡ್ಡ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು ಇಲ್ಲವೆ ರದ್ದಾದವು. |
![]() | ಹಿನ್ನೋಟ 2020: ಹವಾಮಾನ ವಿಪತ್ತುಗಳಿಂದ ಭಾರತದಲ್ಲಿ 10 ಬಿಲಿಯನ್ $ ನಷ್ಟ; 2000ಕ್ಕೂ ಹೆಚ್ಚು ಜೀವ ಹಾನಿ!ಭಾರತದಲ್ಲಿ ಉಂಟಾಗಿದ್ದ ಪ್ರವಾಹಗಳು, ಚಂಡಮಾರುತಗಳು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ನಷ್ಟ ಉಂಟುಮಾಡಿದ 5 ನೇ ಹವಾಮಾನ ವಿಪತ್ತಾಗಿದೆ. |
![]() | ಹಿನ್ನೋಟ 2020: ಹರ್ಡ್ ಇಮ್ಯುನಿಟಿ ಯಿಂದ ರೂಪಾಂತರಿತ ಕೊರೋನಾ ವೈರಸ್; ಲಾಕ್ ಡೌನ್ ನಲ್ಲಿ ನಮ್ಮ ಜೀವನದ ಭಾಗವಾದ ಪದಗಳು!ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗುತ್ತಿದ್ದು, 2020 ಏಕೈಕ ವಿಚಾರವಾಗಿ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. |
![]() | ಹಿನ್ನೋಟ 2020: ಕೋವಿಡ್, ಪ್ರವಾಹ ಮತ್ತು ಜೆಡಿಎಸ್-ಬಿಜೆಪಿ ದೋಸ್ತಿ!ದೇಶದ ಮೊದಲ ಕೋವಿಡ್ ಸಾವು ದಾಖಲಿಸುವುದರಿಂದ ಹಿಡಿದು ವಿನಾಶಕಾರಿ ಪ್ರವಾಹದಿಂದ ಜರ್ಜರಿತ ಮತ್ತು ವಿವಾದಾತ್ಮಕ ಗೋ ಹತ್ಯೆ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಇವು ರಾಜ್ಯದಲ್ಲಿ ಕಳೆದ ವರ್ಷ ನಡೆದ ಮಹತ್ವಪೂರ್ಣ ಘಟನೆಗಳಾಗಿವೆ. |
![]() | ಹಿನ್ನೋಟ 2020: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಇದು ಮರೆಯಬೇಕಾದ ವರ್ಷ!2020 ಅಂಕಿಸಂಖ್ಯೆ ಮೂಲಕ ಸುಲಭವಾಗಿ ನೆನಪಿನಲ್ಲಿ ಉಳಿಯಬೇಕಾದ ವರ್ಷವಾಗಬೇಗಿತ್ತು. ಆದರೆ ಜನರು ಮಾತ್ರ ಇದು ನೆನಪಿನ ಅಂಗಳದಲ್ಲಿ ಇಷ್ಟುಕೊಳ್ಳಲು ಬಯಸದ ವರ್ಷವಾಗಿ ಬಿಟ್ಟಿದೆ. |
