Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Madhya Pradesh: Kamal Nath to be CM, Scindia likely to be offered Deputy CM: Sources

ಮಧ್ಯ ಪ್ರದೇಶ: ಕಮಲ್ ನಾಥ್ ಗೆ ಸಿಎಂ ಗಾದಿ, ಸಿಂದ್ಯಾಗೆ ಉಪ ಮುಖ್ಯಮಂತ್ರಿ ಹುದ್ದೆ ಸಾಧ್ಯತೆ!

Prithvi Shaw, R Ashwin and Rohit ruled out of India

ಆಸಿಸ್ ವಿರುದ್ಧದ 2ನೇ ಟೆಸ್ಟ್ ಗೂ ಮುನ್ನವೇ ಟೀಂ ಇಂಡಿಯಾಗೆ ಶಾಕ್; ಪೃಥ್ವಿ ಶಾ, ಅಶ್ವಿನ್, ರೋಹಿತ್ ಶರ್ಮಾ ಅಲಭ್ಯ!

Amid Political Developments Congress Leader Siddaramaiah Back To Karnataka

ದಿಢೀರ್ ರಾಜಕೀಯ ಬೆಳವಣಿಗೆ ಹಿನ್ನಲೆ; ವಿದೇಶಿ ಪ್ರವಾಸದಿಂದ ಮೂರೇ ದಿನಕ್ಕೆ ಸಿದ್ದರಾಮಯ್ಯ ವಾಪಸ್‌‌!

Virat Kohli engineered Anil Kumble

ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಕೆಳಗಿಳಿಸೋಕೆ ಕ್ಯಾಪ್ಟನ್ ಕೊಹ್ಲಿ ಹೆಣೆದಿದ್ದ ಸಂಚು ಬಯಲು!

State poll results a warning ahead of 2019 elections says Anna Hazare

ಪಂಚ ರಾಜ್ಯ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಅಣ್ಣಾ ಹಜಾರೆ

New Twist in Ranjita Rape Murder case, Main Accused Arrested in Davanagere

ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್; ಪರಿಚಯಸ್ಥನಿಂದಲೇ ಕೃತ್ಯ, ಸತ್ತವಳ ಮೇಲೆಯೇ ಕಾಮಾಂಧನ ಕ್ರೌರ್ಯ

‘I wondered if I could pull off a project as big as KGF’

ಅಧಿಕಾರ, ದುರಾಸೆ ಹಾಗೂ ಮಹತ್ವಾಕಾಂಕ್ಷೆಯೇ ಕೆಜಿಎಫ್: ಕಥೆ ಹುಟ್ಟಿದ್ದನ್ನು 'ಪ್ರಶಾಂತ್ ನೀಲ್' ವಿವರಿಸಿದ್ದು ಹೀಗೆ!

Poll jolt: PM Modi may go all out to woo farmers

ಪಂಚ ರಾಜ್ಯಗಳ ಸೋಲಿನ ನಂತರ ದೇಶದ ರೈತರಿಗೆ ಭರ್ಜರಿ ಗಿಫ್ಟ್ ನೀಡಲು ಮೋದಿ ಚಿಂತನೆ

Shivaraj singh chouhan,

10 ದಿನಗಳೊಳಗೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಬೇಕು- ಚೌಹ್ಹಾಣ್ ಎಚ್ಚರಿಕೆ

judge Sudip Ranjan Sen

ಭಾರತವನ್ನು ಸ್ವಾತಂತ್ರ್ಯ ನಂತರದ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು- ಮೇಘಾಲಯ ಹೈಕೋರ್ಟ್ ನ್ಯಾಯಾಧೀಶರು

ಸಂಗ್ರಹ ಚಿತ್ರ

ತಮಿಳುನಾಡಿಗೆ ಹಿನ್ನಡೆ: ಮೇಕೆದಾಟು ಯೋಜನೆ ತಡೆಗೆ 'ಸುಪ್ರೀಂ' ನಕಾರ

Navjot singh sidhu

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು, ದೇಶದ ಚಿತ್ರಣ, ಭವಿಷ್ಯ ಬದಲಾವಣೆ- ಸಿಧು

New norm: Father’s name not mandatory for issuing PAN cards

ಹೊಸ ನಿಯಮ: ಪ್ಯಾನ್ ಕಾರ್ಡ್ ಪಡೆಯಲು ತಂದೆ ಹೆಸರು ಕಡ್ಡಾಯವಲ್ಲ

ಮುಖಪುಟ >> ರಾಷ್ಟ್ರೀಯ

ಭಾರತ, ಅಮೆರಿಕಾ 2 + 2 ಮಾತುಕತೆ : ಪ್ರಮುಖ ಆರು ಅಂಶಗಳ ಬಗ್ಗೆ ಚರ್ಚೆ

Sushma Swaraj ,Mike Pompeo

ಸುಷ್ಮಾ ಸ್ವರಾಜ್, ಮೈಕ್ ಪೊಂಪಿಯೊ

ನವದೆಹಲಿ : ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಭಾರತ, ಅಮೆರಿಕಾ 2 + 2  ಮಾತುಕತೆ ಹಿನ್ನೆಲೆಯಲ್ಲಿ  ಗುಪ್ತಚರ ಹಂಚಿಕೆಯಲ್ಲಿ  ಭಯೋತ್ಪಾದನೆ ವಿರೋಧಿ ಸಹಕಾರ,  ಭಯೋತ್ಪಾದನೆ ಹಣಕಾಸು ಮತ್ತು ಸೈಬರ್ ಭದ್ರತೆ ಸೇರಿದಂತೆ ಆರು ಅಂಶಗಳ ಉಭಯ ದೇಶಗಳ ಭದ್ರತಾ ವ್ಯವಸ್ಥೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

 ಇತ್ತೀಚಿಗೆ ನಡೆದ ಇಂಡೋ- ಯುಸ್  ಸ್ವದೇಶ ಭದ್ರತಾ ಮಾತುಕತೆ ವೇಳೆಯಲ್ಲಿ ಆರು ಉಪ ಗುಂಪುಗಳ ಕಾರ್ಯಗಳಿಗೆ ಸಂಬಂಧಿಸಿದಂತೆ ಕರಡು ಕಾರ್ಯ ಯೋಜನೆ ರೂಪಿಸುವ  ಉದ್ದೇಶ ಹಿರಿಯ  ಅಧಿಕಾರಿಗಳದಾಗಿತ್ತು ಎಂದು  ತಿಳಿದುಬಂದಿದೆ.

 (i)ಅನಧಿಕೃತ ಹಣಕಾಸು, ಹಣದ ಅಕ್ರಮ ಕಳ್ಳಸಾಗಣೆ, ಹಣಕಾಸು ವಂಚನೆ ಮತ್ತು ಖೋಟಾನೋಟು ಸಾಗಾಟ

(ii )ಸೈಬರ್ ಮಾಹಿತಿ

 (iii).ಫೆಡರಲ್ ರಾಜ್ಯ ಮತ್ತು ಸ್ಥಳೀಯ ಪಾಲುದಾರರ ನಡುವೆ ಮಾಹಿತಿಯ ಹಂಚಿಕೆ,

(iv) ಜಾಗತಿಕ ಸರಬರಾಜು ಸರಪಳಿ, ಸಾರಿಗೆ, ಬಂದರು, ಗಡಿ ಮತ್ತು ಕಡಲ ಭದ್ರತೆ, (v) ಸಾಮರ್ಥ್ಯ ನಿರ್ಮಾಣ ಮತ್ತು (vi) ತಂತ್ರಜ್ಞಾನ ಸುಧಾರಣೆ. ಇತ್ತೀಚಿನ ಭೇಟಿಯ ವೇಳೆ ಭಯೋತ್ಪಾದನೆ  ಉಪಕ್ರಮಗಳು ಮತ್ತು ಗುಪ್ತಚರ ಹಂಚಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಹಕಾರ ಒತ್ತಡದ ಬಗ್ಗೆ ಚರ್ಚೆ ನಡೆಸಲಾಗಿದೆ ಉಭಯ ದೇಶಗಳ ನಡುವೆ ಭದ್ರತಾ ಸಹಕಾರ  ಹೆಚ್ಚಿಸುವ ನಿಟ್ಟಿನಲ್ಲಿ  ಮಾತುಕತೆ ನಡೆಸಲಾಗಿದೆ ಎಂದು  ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕಾದ ಸ್ವದೇಶಿ ಭದ್ರತಾ  ಇಲಾಖೆಯ ಅಧೀನ ಉಪ ಕಾರ್ಯದರ್ಶಿ ಜೆಮ್ಸ್  ಮೆಕ್ಯಾಮೆಟ್ ನೇತೃತ್ವದ ನಿಯೋಗ ವಹಿಸಿದ್ದರೆ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ  ರಜನಿ ಸೆಖ್ರಿ ಸಿಬಲ್ ಭಾರತ ನಿಯೋಗದ ನೇತೃತ್ವ ವಹಿಸಿದ್ದರು.  

ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟ್ಟಿಸ್, ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ  ಭದ್ರತೆ  ವ್ಯವಸ್ಥೆ ಕುರಿತಂತೆ  ಮಾತುಕತೆ  ನಡೆಸಿದ್ದಾರೆ.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New delhi, India, US , 2 Plus 2 dialogue, Discuss ನವ ದೆಹಲಿ, ಭಾರತ, ಅಮೆರಿಕಾ 2 + 2 ಮಾತುಕತೆ, ಚರ್ಚೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS