4 ಪಾಕ್ ಎಫ್-16 ಹಿಮ್ಮೆಟ್ಟಿಸಿದ ಭಾರತದ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು!

ಪಂಜಾಬ್ ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗುತ್ತಿದ್ದ ಪಾಕಿಸ್ತಾನದ ನಾಲ್ಕು ಎಫ್-16 ಯುದ್ಧ ವಿಮಾನಗಳು ಹಾರಾಡುತ್ತಿದ್ದು ಇವುಗಳನ್ನು ಭಾರತೀಯ ವಾಯುಸೇನೆಗೆ...

Published: 01st April 2019 12:00 PM  |   Last Updated: 01st April 2019 08:49 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ನವದೆಹಲಿ: ಪಂಜಾಬ್ ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗುತ್ತಿದ್ದ ಪಾಕಿಸ್ತಾನದ ನಾಲ್ಕು ಎಫ್-16 ಯುದ್ಧ ವಿಮಾನಗಳು ಹಾರಾಡುತ್ತಿದ್ದು ಇವುಗಳನ್ನು ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು ಹಿಮ್ಮೆಟ್ಟಿಸಿವೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಾಲ್ಕು ಎಫ್-16 ಯುದ್ಧ ವಿಮಾನಗಳು ಭಾರತದ ಗಡಿಗೆ ಹತ್ತಿರವಾಗಿ ತಿರುಗುತ್ತಿರುವುದನ್ನು ಭಾರತದ ರೆಡಾರ್ ಗಮನಿಸಿದ್ದು ಬಳಿಕ ಭಾರತೀಯ ವಾಯುಸೇನೆಯ ಮಿರಾಜ್-2000  ಮತ್ತು ಸುಖೋಯ್-30ಎಂಕೆಐ ಯುದ್ಧ ವಿಮಾನಗಳು ಎಫ್-16 ವಿಮಾನಗಳನ್ನು ಹಿಮ್ಮೆಟ್ಟಿಸಿವೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp