ಶ್ರೀನಗರ: ಜೈಶ್ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನ ಬಂಧನ

ಶ್ರೀನಗರದಲ್ಲಿ ಜೈಶ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನನ್ನು ಬಂಧಿಸಲಾಗಿದೆ.
ಶ್ರೀನಗರ: ಜೈಶ್ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನ ಬಂಧನ
ಶ್ರೀನಗರ: ಜೈಶ್ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನ ಬಂಧನ
ಶ್ರೀನಗರ: ಶ್ರೀನಗರದಲ್ಲಿ ಜೈಶ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನನ್ನು ಬಂಧಿಸಲಾಗಿದೆ. 
ಫೈಜ್ ಅಹ್ಮದ್ ಲೋನ್ ಬಂಧಿತ ಉಗ್ರನಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ದೆಹಲಿಯ ವಿಶೇಷ ಸೆಲ್ ನ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಈತನ ಸುಳಿವು ನೀಡಿದರೆ ಅಥವಾ ಈ ಉಗ್ರನನ್ನು ಪತ್ತೆ ಹಚ್ಚಿದರೆ 2 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. 
ಫೈಜ್ ಅಹ್ಮದ್ ಲೋನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com