ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ 'ಕಿಸ್' ಮಾಡುವಾಗ ನದಿಗೆ ಬಿದ್ದ ಜೋಡಿ, ವಿಡಿಯೋ ವೈರಲ್!

ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ಕೆಲವೊಂದು ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ.

Published: 18th April 2019 12:00 PM  |   Last Updated: 18th April 2019 07:53 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ಕೆಲವೊಂದು ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ.

ಹೌದು, ಕೇರಳದಲ್ಲಿ ವಿಚಿತ್ರವಾಗಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ತೆಗೆಯಲಾಗುತ್ತದೆ. ಅದೇ ರೀತಿ ಜೋಡಿಯೊಂದನ್ನು ನದಿಯಲ್ಲಿ ಫೋಟೋ ಶೂಟ್ ಮಾಡುವಾಗ ಜೋಡಿ ನೀರಿಗೆ ಬಿದ್ದಿರುವ ಘಟನೆ ನಡೆದಿದೆ.

ನವ ಜೋಡಿ ತಿಜಿನ್ ಮತ್ತು ಶಿಲ್ಪಾ ಎಂಬುವರ ವಿವಾಹ ಮೇ 6ರಂದು ನಡೆಯಲಿದ್ದು ಇದಕ್ಕಾಗಿ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಲಾಗಿತ್ತು. ಈ ವೇಳೆ ತಿಜಿನ್ ಶಿಲ್ಪಾಗೆ ಕಿಸ್ ಮಾಡುವಾಗ ಪುಟ್ಟ ದೋಣಿ ಮುಗುಚಿಕೊಂಡಿದೆ. ಈ ವೇಳೆ ಇಬ್ಬರು ನೀರಿಗೆ ಬಿದ್ದಿದ್ದಾರೆ. ನಂತರ ಅಲ್ಲೇ ಇದ್ದವರು ಇಬ್ಬರನ್ನು ರಕ್ಷಿಸಿದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp