45 ದಿನಗಳಲ್ಲಿ ಪುಲ್ವಾಮ ಉಗ್ರ ದಾಳಿಯ ಇಡೀ ತಂಡವನ್ನೇ ಇನ್ನಿಲ್ಲವಾಗಿಸಿದ ಭಾರತ!

ಪುಲ್ವಾಮ ದಾಳಿಯ ಇಡೀ ತಂಡವನ್ನು ಭಾರತ ಕೇವಲ 45 ದಿನಗಳಲ್ಲಿ ನಾಶ ಮಾಡಿದೆ.

Published: 22nd April 2019 12:00 PM  |   Last Updated: 22nd April 2019 08:08 AM   |  A+A-


Top Jaish-e-Mohammed commanders eliminated in targeted action by India

45 ದಿನಗಳಲ್ಲಿ ಪುಲ್ವಾಮ ಉಗ್ರ ದಾಳಿಯ ಇಡೀ ತಂಡವನ್ನೇ ಇನ್ನಿಲ್ಲವಾಗಿಸಿದ ಭಾರತ!

Posted By : SBV SBV
Source : ANI
ನವದೆಹಲಿ: ಪುಲ್ವಾಮ ದಾಳಿಯ ಇಡೀ ತಂಡವನ್ನು ಭಾರತ ಕೇವಲ 45 ದಿನಗಳಲ್ಲಿ ನಾಶ ಮಾಡಿದೆ. 

ಪಾಕಿಸ್ತಾನದ ಉಗ್ರರ ಮೇಲೆ ನಡೆಸಿದ ನಿರ್ದಿಷ್ಟ ಕ್ರಮದಿಂದಾಗಿ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಕಮಾಂಡರ್ ಗಳು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಈ ವರ್ಷ ಜಮ್ಮು-ಕಾಶ್ಮೀರದಲ್ಲಿ 66 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, 27 ಭಯೋತ್ಪಾದಕರು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯವರಾಗಿದ್ದು ಪುಲ್ವಾಮ ದಾಳಿಯ ನಂತರ 19 ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. 

ಪುಲ್ವಾಮ ದಾಳಿಯ 45 ದಿನಗಳಲ್ಲಿ, ದಾಳಿಯ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತಂದ ಇಡೀ ತಂಡವನ್ನೇ ಹೊಡೆದುರುಳಿಸಿದ್ದು, ಪುಲ್ವಾಮ ದಾಳಿಯ ಬೆನ್ನಲ್ಲೇ 4 ಜೈಶ್ ಉಗ್ರರನ್ನು ಹೊಡೆದುರುಳಿಸಿದರೆ 4 ಉಗ್ರರನ್ನು ಬಂಧಿಸಲಾಗಿತ್ತು. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp