ಅಯೋಧ್ಯೆ: ಐತಿಹಾಸಿಕ ದಾಖಲೆಗಳಲ್ಲಿರುವುದು ಹಿಂದೂ ಕಡೆ ಇರುವುದು ತಾನು ಮಾತ್ರ-ನಿರ್ಮೋಹಿ ಅಖಾಡ

ಅಯೋಧ್ಯೆಯಲ್ಲಿನ ವಿವಾದಿತ ಸ್ಥಳ ಕುರಿತ ಐತಿಹಾಸಿಕ ದಾಖಲೆಗಳಲ್ಲಿ ಹಿಂದೂ ಕಡೆ ಕಾಣಿಸಿಕೊಂಡಿರುವುದು ತನ್ನ ಹೆಸರು ಮಾತ್ರ ಎಂದು ನಿರ್ಮೋಹಿ ಅಖಾಡ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ.   
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌

ನವದೆಹಲಿ: ಅಯೋಧ್ಯೆಯಲ್ಲಿನ ವಿವಾದಿತ ಸ್ಥಳ ಕುರಿತ ಐತಿಹಾಸಿಕ ದಾಖಲೆಗಳಲ್ಲಿ ಹಿಂದೂ ಕಡೆ ಕಾಣಿಸಿಕೊಂಡಿರುವುದು ತನ್ನ ಹೆಸರು ಮಾತ್ರ ಎಂದು ನಿರ್ಮೋಹಿ ಅಖಾಡ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ.   

ನಿರ್ಮೋಹಿ ಅಖಾಡ ಪರ ಹಾಜರಾದ ಹಿರಿಯ ವಕೀಲ ಸುಶೀಲ್ ಕುಮಾರ್ ಜೈನ್ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್‍ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಈ ವಾದ ಮಂಡಿಸಿದರು
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com