2014 ಬುರ್ದ್ವಾನ್ ಸ್ಫೋಟ ಪ್ರಕರಣ: 4 ಬಾಂಗ್ಲಾದೇಶಿಗರು ಸೇರಿ 19 ಜನರು ದೋಷಿ! 

2014 ರ ಬುರ್ದ್ವಾನ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಒಟ್ಟಾರೆ 31 ಆರೋಪಿಗಳ ಪೈಕಿ 19 ಜನರು ತಪ್ಪಿತಸ್ಥರೆಂದು ಕೋಲ್ಕತ್ತಾ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಪೈಕಿ 4 ಬಾಂಗ್ಲಾದೇಶಿಗರು ಇದ್ದಾರೆ. 

Published: 29th August 2019 09:06 AM  |   Last Updated: 29th August 2019 09:07 AM   |  A+A-


19-including-4-bangladeshis-plead-guilty-in-2014-burdwan-blast-case

2014 ಬುರ್ದ್ವಾನ್ ಸ್ಫೋಟ ಪ್ರಕರಣ: 4 ಬಾಂಗ್ಲಾದೇಶಿಗರು ಸೇರಿ 19 ಜನರು ದೋಷಿ!

Posted By : Srinivas Rao BV
Source : The New Indian Express

 ಕೋಲ್ಕತ್ತಾ: 2014 ರ ಬುರ್ದ್ವಾನ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಒಟ್ಟಾರೆ 31 ಆರೋಪಿಗಳ ಪೈಕಿ 19 ಜನರು ತಪ್ಪಿತಸ್ಥರೆಂದು ಕೋಲ್ಕತ್ತಾ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಪೈಕಿ 4 ಬಾಂಗ್ಲಾದೇಶಿಗರು ಇದ್ದಾರೆ. 

ನಗರ ಸೆಷನ್ಸ್ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಸಿದ್ಧಾರ್ಥ ಕಂಜಿಲಾಲ್ 19 ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದು, ಆ.30 ಕ್ಕೆ ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp