ನ್ಯೂಜಿಲ್ಯಾಂಡ್ ಟೂರ್ ಗೆ ಕಮ್ ಬ್ಯಾಕ್ ಮಾಡಲು ಹಾರ್ದಿಕ್ ಪಾಂಡ್ಯ ತಯಾರಿ: ವಿಡಿಯೋ ವೈರಲ್! 

ನ್ಯೂಜಿಲ್ಯಾಂಡ್ ವಿರುದ್ಧದ ಟೂರ್ನಮೆಂಟ್ ನಲ್ಲಿ ಕಮ್ ಬ್ಯಾಕ್ ಮಾಡಲು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಯಾರಿ ನಡೆಸುತ್ತಿದ್ದಾರೆ. 
ನ್ಯೂಜಿಲ್ಯಾಂಡ್ ಟೂರ್ ಗೆ ಕಮ್ ಬ್ಯಾಕ್ ಮಾಡಲು ಹಾರ್ದಿಕ್ ಪಾಂಡ್ಯ ತಯಾರಿ: ವಿಡಿಯೋ ವೈರಲ್!
ನ್ಯೂಜಿಲ್ಯಾಂಡ್ ಟೂರ್ ಗೆ ಕಮ್ ಬ್ಯಾಕ್ ಮಾಡಲು ಹಾರ್ದಿಕ್ ಪಾಂಡ್ಯ ತಯಾರಿ: ವಿಡಿಯೋ ವೈರಲ್!

ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಟೂರ್ನಮೆಂಟ್ ನಲ್ಲಿ ಕಮ್ ಬ್ಯಾಕ್ ಮಾಡಲು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಯಾರಿ ನಡೆಸುತ್ತಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಹಾರ್ದಿಕ್ ಪಾಂಡ್ಯ, ವರ್ಕ್ ಔಟ್ ಮಾಡುತ್ತಿದ್ದು, ಪ್ರತಿ ದಿನವೂ ಬಲಿಷ್ಠರಾಗುತ್ತಿರುವುದಾಗಿ ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗೊಳಗಾಗಿರುವ ಹಾರ್ದಿಕ್ ಪಾಂಡ್ಯ ಐಎಎನ್ಎಸ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ಭಾರತದ ಟೀಂ ಮ್ಯಾನೇಜ್ಮೆಂಟ್ ಪ್ರಕಾರ ನ್ಯೂಜಿಲ್ಯಾಂಡ್ ಟೂರ್ನಮೆಂಟ್ ಗೆ ತಾವು ಹೋಗುವುದು ಸಿದ್ಧ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com