ನಾಲ್ಕು ತಿಂಗಳ ಬಳಿಕ ಕಾಶ್ಮೀರದ ಐವರು ನಾಯಕರ ಬಿಡುಗಡೆ

ನಾಲ್ಕು ತಿಂಗಳ ಬಳಿಕ ಬಂಧನದಲ್ಲಿದ್ದ  ಕಾಶ್ಮೀರದ ಐವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ
ಭದ್ರತಾ ಪಡೆಗಳು
ಭದ್ರತಾ ಪಡೆಗಳು

ಶ್ರೀನಗರ: ನಾಲ್ಕು ತಿಂಗಳ ಬಳಿಕ ಬಂಧನದಲ್ಲಿದ್ದ  ಕಾಶ್ಮೀರದ ಐವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ.  

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಬಂಧನದಲ್ಲಿಡಲಾಗಿದ್ದ ಇಬ್ಬರು ಪಿಡಿಪಿಯ ಮಾಜಿ ಶಾಸಕರು, ನ್ಯಾಷನಲ್ ಕಾನ್ಫರೆನ್ಸ್ ನ ಇಬ್ಬರು ಮಾಜಿ ಶಾಸಕರು ಹಾಗೂ ಮಾಜಿ ಸ್ವತಂತ್ರ ಶಾಸಕನೊಬ್ಬನನ್ನು ಬಿಡುಗಡೆಗೊಳಿಸಲಾಗಿದೆ

ಇಶ್ರಾಫ್ ಜಬ್ಬಾರ್, ಗುಲಾಂ ನಬಿ ಭಟ್, ಬಸೀರ್ ಮಿರ್ ಮತ್ತು ಜಾಹೂರ್ ಮಿರ್ , ಯಾಸಿರ್ ರಿಷಿ ಬಿಡುಗಡೆಯಾಗಿರುವ ರಾಜಕೀಯ ನಾಯಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com