ಬಂಗಾಳಕೊಲ್ಲಿಯಲ್ಲಿ ಭೂಕಂಪನ, ಚೆನ್ನೈನಲ್ಲೂ ಭೂಕಂಪನದ ಅನುಭವ

ಬಂಗಾಳಕೊಲ್ಲಿಯಲ್ಲಿ ಮಂಗಳವಾರ ಮುಂಜಾನೆ ಲಘು ಭೂಕಂಪನ ಸಂಭಸಿದ್ದು, ಪರಿಮಾಣ ಸಮೀಪದ ಚೆನ್ನೈ ಮಹಾ ನಗರಿಯಲ್ಲೂ ಭೂಕಂಪನದ ಅನುಭವವಾಗಿದೆ.

Published: 12th February 2019 12:00 PM  |   Last Updated: 12th February 2019 11:02 AM   |  A+A-


Tremors felt in Chennai as magnitude 4.9 earthquake hits Bay of Bengal: Sources

ಸಾಂದರ್ಭಿಕ ಚಿತ್ರ

Posted By : SVN SVN
Source : Online Desk
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮಂಗಳವಾರ ಮುಂಜಾನೆ ಲಘು ಭೂಕಂಪನ ಸಂಭಸಿದ್ದು, ಪರಿಮಾಣ ಸಮೀಪದ ಚೆನ್ನೈ ಮಹಾ ನಗರಿಯಲ್ಲೂ ಭೂಕಂಪನದ ಅನುಭವವಾಗಿದೆ.

ಭೂಕಂಪನ ಮಾಪನ ಇಲಾಖೆ ನೀಡಿರುವ ಮಾಹಿತಿ ಅನ್ವಯ ಚೆನ್ನೈ ಕಡಲ ತೀರದಿಂದ ಸುಮಾರು 609 ಕಿ.ಮೀ ದೂರದಲ್ಲಿ 10 ಕಿ.ಮೀ ಸಮುದ್ರದಾಳದಲ್ಲಿ ಇಂದು ಮುಂಜಾನೆ 1.30ರಲ್ಲಿ ಭೂಕಂಪನ ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ ಕಂಪನ 5.1ರಷ್ಟು ತೀವ್ರತೆ  ದಾಖಲಾಗಿದೆ. 

ಭಯದಿಂದ ರಾತ್ರಿ ಕಳೆದ ಚೆನ್ನೈ ಜನತೆ
ಇನ್ನು ಅತ್ತ ಭೂಕಂಪನದ ಅನುಭವಾಗುತ್ತಿದ್ದಂತೆಯೇ ಚೆನ್ನೈ ಜನ ಇಡೀ ರಾತ್ರಿ ಭಯದಲ್ಲೇ ಕಳೆಯುವಂತಾಗಿತ್ತು. ರಾತ್ರಿ ಇಡೀ ಜನ ಮತ್ತೆ ಕಂಪನವಾಗುವ ಭಯದಿಂದಲೇ ಸಮಯ ಕಳೆದರು. ಕೆಲವು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp