ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಹೊಣೆ ನನಗಿರಲಿ ಎಂದ ವೀರೇಂದ್ರ ಸೆಹ್ವಾಗ್

ಪುಲ್ವಾಮಾದಲ್ಲಿ ಗುರುವಾರ ನಡೆದ ಭೀಕರ ಉಗ್ರರ ದಾಳಿಗೆ ೪೦ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ದೇಶಕ್ಕೆ ದೇಶವೇ ಯೋಧರ ಸಾವಿಗೆ ಕಂಬನಿ ಮಿಡಿಯುತ್ತಿದೆ.

Published: 16th February 2019 12:00 PM  |   Last Updated: 16th February 2019 07:48 AM   |  A+A-


Pulwama attack: Help pours-in from all corners

ವೀರೇಂದ್ರ ಸೆಹ್ವಾಗ್ ಮತ್ತು ಬಾಕ್ಸರ್ ವಿಜಯೇಂದರ್ ಸಿಂಗ್

Posted By : RHN RHN
Source : PTI
ನವದೆಹಲಿ: ಪುಲ್ವಾಮಾದಲ್ಲಿ ಗುರುವಾರ ನಡೆದ ಭೀಕರ ಉಗ್ರರ ದಾಳಿಗೆ ೪೦ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ದೇಶಕ್ಕೆ ದೇಶವೇ ಯೋಧರ ಸಾವಿಗೆ ಕಂಬನಿ ಮಿಡಿಯುತ್ತಿದೆ. ಈ ವೇಳೆ ಕ್ರಿಕೆಟಿಗರು, ಇತರೆ ಕ್ರೀಡಾ ಕ್ಷೇತ್ರದ ತಾರೆಯರು ಉದ್ಯಮಿಗಳು, ಯೋಧರ ಕುಟುಂಬಕ್ಕೆ ಸಾಥ್ ನೀಡಲು ಮುಂದಾಗಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp