ಜಾರ್ಖಂಡ್: ಭದ್ರತಾಪಡೆ ಎನ್ ಕೌಂಟರ್ ಗೆ ಮೂವರು ಮಾವೋವಾದಿಗಳ ಬಲಿ, 2 ಎಕೆ 47 ರೈಫಲ್ ವಶ

ಭಾನುವಾರ ಬೆಳಿಗ್ಗೆ ಮಾವೋವಾದಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಕಾಳಗದ ವೇಳೆ ಮೂರು ಮಾವೊವಾದಿಗಳು ಭದ್ರತಾಪಡೆಗಳ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.

Published: 24th February 2019 12:00 PM  |   Last Updated: 24th February 2019 10:34 AM   |  A+A-


Jharkhand encounter: Three Maoists killed, 2 AK-47 recovered

ಜಾರ್ಖಂಡ್: ಭದ್ರತಾಪಡೆ ಎನ್ ಕೌಂಟರ್ ಗೆ ಮೂವರು ಮಾವೋವಾದಿಗಳ ಬಲಿ, 2 ಎಕೆ 47 ರೈಫಲ್ ವಶ

Posted By : RHN RHN
Source : The New Indian Express
ಗುಮ್ಲಾ(ಜಾರ್ಖಂಡ್): ಭಾನುವಾರ ಬೆಳಿಗ್ಗೆ ಮಾವೋವಾದಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಕಾಳಗದ ವೇಳೆ ಮೂರು ಮಾವೊವಾದಿಗಳು ಭದ್ರತಾಪಡೆಗಳ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.  ಪೊಲೀಸರು ಎರಡು ಎಕೆ 47 ರೈಫಲ್ ಗಳನ್ನು ಎನ್ ಕೌಂಟರ್ ನಡೆದ ಸ್ಥಳದಿಂದ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಸಿಆರ್ ಪಿಎಫ್ ನ ಕೋಬ್ರಾ ಪಡೆ ಹಾಗೂ ಜಾರ್ಖಂಡ್ ಪೋಲೀಸರನ್ನೊಳಗೊಂಡ 209  ಮ್,ಅಂದಿಯ ತಂಡ ಈ ಕಾರ್ಯಾಚರಣೆ ನಡೆಸಿದೆ. ಬೆಳಿಗ್ಗೆ 6.20ರ ಸುಮಾರಿಗೆ ಗುಲ್ಮಾ ಸಮೀಪ ಈ ಎನ್ ಕೌಂಟರ್ ನಡೆದಿದೆ.

ಇನ್ನು ಈ ಕಾರ್ಯಾಚರಣೆ ಮುಂದುವರಿದಿದ್ದು ಎರಡೂ ಕಡೆಗಳಿಂದ ಗ್ಗುಂಡಿನ ಚಕಮಕಿ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp