ಹೀಗಿರಲಿದೆ ನೋಡಿ ಹೈಟೆಕ್ ತಿರುಪತಿ ರೈಲ್ವೆ ನಿಲ್ದಾಣ

ಆಂಧ್ರಪ್ರದೆಶದ ಶ್ರೀ ಕ್ಷೇತ್ರ ತಿರುಪತಿಗೆ ಹೋಗುವ ಭಕ್ತಾದಿಗಳು ಇನ್ನು ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಹೈಟೆಕ್ ರೈಲ್ವೆ ನಿಲ್ದಾಣದ ಅನುಭವ ಪಡೆಯಲಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಹೈಟೆಕ್ ವಿಶ್ರಾಂತಿ ತೆಗೆದುಕೊಳ್ಳುವ ಪ್ರದೇಶ ಶೀಘ್ರವೇ ಉದ್ಘಾಟನೆಯಾಗಲಿದ್ದು, ಇದಕ್ಕೂ ಮುನ್ನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೈಟೆಕ್ ’ಅತಿಥಿ’ಯ ಫೋಟೊಗಳನ್ನು ಹಂಚಿಕೊಂಡಿದ್ದು ಇದು ರೈಲ್ವೆ ಸ್ಟೇಷನ್ ನ್ನೋ ಅಥವಾ 5 ಸ್ಟಾರ್ ಹೋಟೆಲ್ಲೋ ? ಎಂದು ಟ್ವೀಟಿಸಿದ್ದಾರೆ. 
ಓಂ ಶ್ರೀನಿವಾಸಾಯ ನಮಃ ಎಂದು ಟ್ವೀಟ್ ಮಾಡಿರುವ ಪಿಯೂಷ್ ಗೋಯಲ್, ಬಾಲಾಜಿಯ ದರ್ಶನ ಪಡೆಯಲು ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ಶೀಘ್ರವೇ ಹೈಟೆಕ್ ರೈಲ್ವೆ ಸ್ಟೇಷನ್ ಲಭ್ಯವಾಗಲಿದೆ. ಇದು ದೇಶದ ಇತರ ರೈಲು ನಿಲ್ದಾಣಗಳಿಗೆ ಮಾನದಂದವಾಗಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com