ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ 24x7 ಭದ್ರತೆ ಕೊಡಿ: ಕೇರಳ ಪೊಲೀಸರಿಗೆ 'ಸುಪ್ರೀಂ' ತಾಕೀತು

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರಿಗೆ 24x7 ಭದ್ರತೆ ಕೊಡುವಂತೆ ಕೇರಳ ಪೊಲೀಸರಿಗೆ ಸುಪ್ರೀಂಕೋರ್ಟ್ ಇಂದು ತಾಕೀತು ಮಾಡಿದೆ.
ಬಿಂದು, ಕನಕಾ ದುರ್ಗಾ
ಬಿಂದು, ಕನಕಾ ದುರ್ಗಾ

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರಿಗೆ 24x7 ಭದ್ರತೆ ಕೊಡುವಂತೆ ಕೇರಳ ಪೊಲೀಸರಿಗೆ ಸುಪ್ರೀಂಕೋರ್ಟ್ ಇಂದು ತಾಕೀತು ಮಾಡಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್  ಮತ್ತು ನ್ಯಾಯಾಧೀಶರಾದ ಎಲ್.ಎನ್. ರಾವ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ  ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ಈ ಇಬ್ಬರು ಮಹಿಳೆಯರಿಗೆ ಮಾತ್ರ  ಈ ರೀತಿಯ ಭದ್ರತೆ  ನೀಡಬೇಕು, ಇತರ ಯಾವುದೇ ಭಕ್ತಾಧಿಗಳು ಮನರಂಜನೆಗಾಗಿ ಈ  ರೀತಿಯ ಅರ್ಜಿ ಸಲ್ಲಿಸುವಂತಿಲ್ಲ  ಎಂದು ನ್ಯಾಯಪೀಠ ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com