ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕೆರೆಗೆ ಹಾಕಿದ ಕುಟುಂಬ!

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕುಟುಂಬ ಸದಸ್ಯರುಗಳೇ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Published: 22nd January 2019 12:00 PM  |   Last Updated: 22nd January 2019 06:00 AM   |  A+A-


Family throws infant into lake over suspicion of being possessed by evil spirits in UP

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕೆರೆಗೆ ಹಾಕಿದ ಕುಟುಂಬ!

Posted By : SBV SBV
Source : Online Desk
ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕುಟುಂಬ ಸದಸ್ಯರುಗಳೇ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಸ್ವಯಂ ಘೋಷಿತ ದೇವಮಾನವನ ಸಲಹೆ ಮೇರೆಗೆ ಕುಟುಂಬ ಸದಸ್ಯರೇ ಮಗುವನ್ನು ಕೆರೆಗೆ ಬಿಸಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಲಹೆ ನೀಡಿದ ಸ್ವಯಂ ಘೋಷಿತ ದೇವ ಮಾನವ, ಓರ್ವ ಮಹಿಳೆ, ಹಾಗೂ ಮಗುವಿನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ದುಷ್ಟ ಶಕ್ತಿಗಳು ಆವರಿಸಿವೆ ಆದ್ದರಿಂದ ಅದನ್ನು ಕೆರೆಗೆ ಹಾಕಿ ಎಂದು ಸ್ವಯಂ ಘೋಷಿತ ದೇವಮಾನವ ಸಲಹೆ ನೀಡಿದ್ದ ಅದರಂತೆಯೇ ಮಗುವನ್ನು ಕೆರೆಗೆ ಎಸೆಯಲಾಗಿದೆ ಎಂದು ಪೂಲೀಸ್ ಅಧಿಕಾರಿಗಳು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp