ಗುರುಗ್ರಾಮ್; ಕಟ್ಟಡ ಕುಸಿದು ಬಿದ್ದು 7 ಮಂದಿ ಸಿಲುಕಿರುವ ಶಂಕೆ, ಎನ್ ಡಿಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ

ದೆಹಲಿ ಸಮೀಪ ಗುರುಗ್ರಾಮ್ ನ ಉಲ್ಲವಾಸ್ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ನಾಲ್ಕು ...
ರಕ್ಷಣಾ ತಂಡ ಕಾರ್ಯದಲ್ಲಿ ನಿರತವಾಗಿರುವುದು
ರಕ್ಷಣಾ ತಂಡ ಕಾರ್ಯದಲ್ಲಿ ನಿರತವಾಗಿರುವುದು

ಗುರುಗ್ರಾಮ್: ದೆಹಲಿ ಸಮೀಪ ಗುರುಗ್ರಾಮ್ ನ ಉಲ್ಲವಾಸ್ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ನಾಲ್ಕು ಮಹಡಿಯ ಕಟ್ಟಡ ಕುಸಿದು ಬಿದ್ದು ಕನಿಷ್ಠ 5 ಮಂದಿ ಸಿಲುಕಿಹಾಕಿಕೊಂಡಿದ್ದಾರೆ.

ಅವಶೇಷಗಳಡಿಯಲ್ಲಿ ಸಿಲುಕಿಹಾಕಿಕೊಂಡವರನ್ನು ಹೊರತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡ ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.

ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com