ವಾಮಾಚಾರದ ಶಂಕೆ: 4 ಜನರನ್ನು ಹೊಡೆದು ಹತ್ಯೆ

ವಾಮಾಚಾರ ಮಾಡುತ್ತಿದ್ದ ಶಂಕೆಯ ಹಿನ್ನೆಲೆಯಲ್ಲಿ ನಾಲ್ವರು ಹಿರಿಯ ನಾಗರಿಕರು ಹಾಗೂ ಇಬ್ಬರು ಮಹಿಳೆಯರಿಗೆ ಹಿಗ್ಗಾ-ಮುಗ್ಗಾ ಥಳಿಸಿ ಸಾಯಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

Published: 22nd July 2019 12:00 PM  |   Last Updated: 22nd July 2019 01:20 AM   |  A+A-


4 lynched on suspicion of practising witchcraft

ವಾಮಾಚಾರದ ಶಂಕೆ: 4 ಜನರನ್ನು ಹೊಡೆದು ಹತ್ಯೆ

Posted By : SBV SBV
Source : PTI
ವಾಮಾಚಾರ ಮಾಡುತ್ತಿದ್ದ ಶಂಕೆಯ ಹಿನ್ನೆಲೆಯಲ್ಲಿ ನಾಲ್ವರು ಹಿರಿಯ ನಾಗರಿಕರು ಹಾಗೂ ಇಬ್ಬರು ಮಹಿಳೆಯರಿಗೆ ಹಿಗ್ಗಾ-ಮುಗ್ಗಾ ಥಳಿಸಿ ಸಾಯಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. 

ಗುಮ್ಲಾ ಜಿಲ್ಲೆಯ ನಾಗರ್ ಸಿಸ್ಕರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಮಾಹಿತಿಯ ಪ್ರಕಾರ 10 ಜನ ಮುಸುಕುಧಾರಿಗಳು ಸಂತ್ರಸ್ತರನ್ನು ಅವರ ಮನೆಯಿಂದ ಹೊರಗೆಳೆದು ಹೊಡೆದು ಹತ್ಯೆ ಮಾಡಿದ್ದಾರೆ. 

ಮೇಲ್ನೋಟಕ್ಕೆ ವಾಮಾಚಾರದ ಶಂಕೆಯಿಂದ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ತನಿಖೆಯಾಗಬೇಕಿದ್ದು, ಅಪರಾಧಿಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.  
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp