24 ದಿನಗಳಲ್ಲಿ 3 ಲಕ್ಷ ಯಾತ್ರಾರ್ಥಿಗಳಿಂದ ಅಮರನಾಥ ಯಾತ್ರೆ

ಜು.1 ರಂದು ಪ್ರಾರಂಭವಾದ ಅಮರನಾಥ ಯಾತ್ರೆಗೆ ಈ ವರೆಗೂ 3 ಲಕ್ಷ ಜನರು ತೆರಳಿದ್ದಾರೆ.
24 ದಿನಗಳಲ್ಲಿ 3 ಲಕ್ಷ  ಯಾತ್ರಾರ್ಥಿಗಳಿಂದ ಅಮರನಾಥ ಯಾತ್ರೆ
24 ದಿನಗಳಲ್ಲಿ 3 ಲಕ್ಷ ಯಾತ್ರಾರ್ಥಿಗಳಿಂದ ಅಮರನಾಥ ಯಾತ್ರೆ
ಶ್ರೀನಗರ: ಜು.1 ರಂದು ಪ್ರಾರಂಭವಾದ ಅಮರನಾಥ ಯಾತ್ರೆಗೆ ಈ ವರೆಗೂ 3 ಲಕ್ಷ ಜನರು ತೆರಳಿದ್ದಾರೆ.
24 ದಿನಗಳಲ್ಲಿ ಒಟ್ಟಾರೆ 3 ಲಕ್ಷ ಯಾತ್ರಾರ್ಥಿಗಳು ಅಮರನಾಥ ಗುಹೆಯಲ್ಲಿರುವ ಲಿಂಗವನ್ನು ದರ್ಶನ ಮಾಡಿದ್ದಾರೆ. ಜು.24 ರಂದು 7,778 ಯಾತ್ರಾರ್ಥಿಗಳು ಅಮರನಾಥ ದೇವಾಲಯಕ್ಕೆ ತಲುಪಿದ್ದಾರೆ. 
2015 ರಲ್ಲಿಯೂ ಇದೇ ಮಾದರಿಯಲ್ಲಿ ಯಾತ್ರೆ ಪ್ರಾರಂಭವಾದ 24 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಯಾತ್ರಿರ್ಥಿಗಳು ಅಮರನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com