ಗುಜರಾತ್ ನಲ್ಲಿ ಭೂಕಂಪ 4.0 ತೀವ್ರತೆ ದಾಖಲು

ಗುಜರಾತ್ ನ ಅಹ್ಮದಾಬಾದ್ ಸೇರಿದಂತೆ 4 ನಗರಗಳಲ್ಲಿ ಭೂಕಂಪ ಸಂಭವಿಸಿದೆ.
ಗುಜರಾತ್ ನಲ್ಲಿ ಭೂಕಂಪ 4.0 ತೀವ್ರತೆ ದಾಖಲು
ಗುಜರಾತ್ ನಲ್ಲಿ ಭೂಕಂಪ 4.0 ತೀವ್ರತೆ ದಾಖಲು
ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ಸೇರಿದಂತೆ 4 ನಗರಗಳಲ್ಲಿ ಭೂಕಂಪ ಸಂಭವಿಸಿದೆ. 
ರಿಕ್ಟಾರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಐಎಸ್ಆರ್ ನೀಡಿರುವ ಮಾಹಿತಿ ಪ್ರಕಾರ, ಪಾಲಂಪುರ್ ನಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com