ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಭಾರತದ ಯೋಜನೆ: ಇಸ್ರೋ ಅಧ್ಯಕ್ಷ ಕೆ. ಶಿವನ್

ಇಸ್ರೋ ಇದೀಗ ಮಹತ್ವದ ಯೋಜನೆಗೆ ಕೈ ಹಾಕಿದ್ದು ಬಾಹ್ಯಾಕಾಶದಲ್ಲಿ ಸ್ವಂತ ನಿಲ್ದಾಣ ಹೊಂದುವ ಯೋಜನೆಗೆ ಮುಂದಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಕೆ ಶಿವನ್
ಕೆ ಶಿವನ್
ನವದೆಹಲಿ: ಇಸ್ರೋ ಇದೀಗ ಮಹತ್ವದ ಯೋಜನೆಗೆ ಕೈ ಹಾಕಿದ್ದು ಬಾಹ್ಯಾಕಾಶದಲ್ಲಿ ಸ್ವಂತ ನಿಲ್ದಾಣ ಹೊಂದುವ ಯೋಜನೆಗೆ ಮುಂದಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಮಹತ್ವಾಕಾಂಕ್ಷೆಯ ಯೋಜನೆಯು ಗಗನಯಾನ್ ಮಿಷನ್ ನ ವಿಸ್ತರಣೆಯಾಗಿರುತ್ತದೆ. ಮಾನವ ಸಹಿತ ಬಾಹ್ಯಾಕಾಶ ಯಾನದ ಉಡಾವಣೆ ನಂತರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. 2030ರಲ್ಲಿ ಗಗನಯಾನ್ ಮಿಷನ್ ಯೋಜನೆ ಅನುಷ್ಠಾನ ಸಾಧ್ಯತೆ.
ಅದಕ್ಕೆ ಪೂರ್ವಭಾವಿಯಾಗಿ 2020 ಡಿಸೆಂಬರ್ ನಲ್ಲಿ ಮತ್ತು 2021ರ ಜುಲೈನಲ್ಲಿ ಪರೀಕ್ಷಾರ್ಥವಾಗಿ ಮಾನವರಹಿತವಾಗಿ ಪರೀಕ್ಷೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com