ಒಡಿಶಾ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ: ಪ್ರಮುಖ ಆರೋಪಿಯ ಬಂಧನ

ಒಡಿಶಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಜೂ.29 ರಂದು ಬಂಧಿಸಿದ್ದಾರೆ.

Published: 29th June 2019 12:00 PM  |   Last Updated: 29th June 2019 05:57 AM   |  A+A-


Prime accused in Odisha Congress candidate murder held

ಒಡಿಶಾ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ: ಪ್ರಮುಖ ಆರೋಪಿಯ ಬಂಧನ

Posted By : SBV SBV
Source : Online Desk
ಒಡಿಶಾ: ಒಡಿಶಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಜೂ.29 ರಂದು ಬಂಧಿಸಿದ್ದಾರೆ.
 
2019 ರಲ್ಲಿ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಆಸ್ಕಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮನೋಜ್ ಕುಮಾರ್ ಜೀನಾ ಸ್ಪರ್ಧಿಸಿದ್ದರು. ಮೇ.22 ರಂದು ಮತ ಎಣಿಕೆಗೂ ಮುನ್ನ ಮನೋಜ್ ಕುಮಾರ್ ಹತ್ಯೆಯಾಗಿತ್ತು. ಹತ್ಯೆಯ ಪ್ರಮುಖ ಆರೋಪಿ ಭಗವಾನ್ ಸಾಹು ಅಲಿಯಾಸ್ ಭಲು ಸುಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
  
ಕಾಂಗ್ರೆಸ್ ನಾಯಕನ ಹತ್ಯೆಗೆ ಉದ್ಯಮದಲ್ಲಿದ್ದ ಹಳೆಯ ವೈಷಮ್ಯವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp