ನಟ ಕಮಲ್ ಹಾಸನ್ ಗೆ 'ಟಾರ್ಚ್ ಲೈಟ್' ಕೊಟ್ಟ ಚುನಾವಣಾ ಆಯೋಗ

ನಟ ಹಾಗೂ ರಾಜಕಾರಣಿಯಾಗಿರುವ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ(ಎಂಎನ್ಎಮ್) ...
ಕಮಲ್ ಹಾಸನ್
ಕಮಲ್ ಹಾಸನ್
ಚೆನ್ನೈ; ನಟ ಹಾಗೂ ರಾಜಕಾರಣಿಯಾಗಿರುವ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ(ಎಂಎನ್ಎಮ್) ಪಕ್ಷಕ್ಕೆ ಭಾರತೀಯ ಚುನಾವಣಾ ಆಯೋಗ ಬ್ಯಾಟರಿ ಟಾರ್ಚ್ ನ ಗುರುತು ಚಿಹ್ನೆ ನೀಡಿದೆ.
ತಮ್ಮ ಪಕ್ಷಕ್ಕೆ ಚುನಾವಣಾ ಆಯೋಗ ಸೂಕ್ತ ಚಿಹ್ನೆ ನೀಡಿದೆ ಎಂದು ಸ್ವತಃ ಕಮಲ್ ಹಾಸನ್ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ತಮಿಳು ನಾಡು ಮತ್ತು ಭಾರತೀಯ ರಾಜಕೀಯದಲ್ಲಿ ತಮ್ಮ ಪಕ್ಷ ಟಾರ್ಚ್ ಲೈಟ್ ನಂತೆ ಹೊಸ ಬೆಳಕನ್ನು ಹುಟ್ಟುಹಾಕಲಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com