ಮೇಜರ್ ಲೀಟುಲ್ ಗೊಗೋಯ್ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣ, ಸೇವಾ ಹಿರಿತನ ಕಡಿತ ಶಿಕ್ಷೆ ಸಾಧ್ಯತೆ

ಯುವತಿಯೊಬ್ಬಳನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ಮೇಜರ್ ಲೀಟುಲ್ ಗೊಗೊಯ್ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಮೇಜರ್ ಲೀಟುಲ್ ಗೊಗೋಯ್
ಮೇಜರ್ ಲೀಟುಲ್ ಗೊಗೋಯ್
ಶ್ರೀನಗರ: ಯುವತಿಯೊಬ್ಬಳನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ಮೇಜರ್ ಲೀಟುಲ್ ಗೊಗೊಯ್ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದೆ. 
ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೇವಾ ಹಿರಿತನವನ್ನು ಕಡಿತಗೊಳಿಸುವ ಶಿಕ್ಷೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. 
ಯುನಿಟ್ ನಲ್ಲಿ ಗೈರಾಗಿದ್ದ ಮೇಜರ್ ಗೊಗೋಯ್ ಅವರ ವಾಹನ ಚಾಲಕ ಸಮೀರ್ ಮಲ್ಲಾ ಅವರ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದ್ದು ತೀವ್ರವಾದ ವಾಗ್ದಂಡನೆ ವಿಧಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com