ವಿಶ್ವಭಾರತಿ ವಿವಿ ಕ್ಯಾಂಪಸ್ ನಲ್ಲಿ ನವವಿವಾಹಿತ ದಂಪತಿಯ ಮೃತ ದೇಹ ಪತ್ತೆ!

ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ನವ ವಿವಾಹಿತ ದಂಪತಿಯ ಮೃತದೇಹ ಪತ್ತೆಯಾಗಿದೆ..,.

Published: 05th May 2019 12:00 PM  |   Last Updated: 05th May 2019 11:54 AM   |  A+A-


Visva-Bharati University

ವಿಶ್ವಭಾರತಿ ವಿವಿ

Posted By : SD SD
Source : PTI
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ನವ ವಿವಾಹಿತ ದಂಪತಿಯ ಮೃತದೇಹ ಪತ್ತೆಯಾಗಿದೆ.

ವಿವಿ ಆವರಣದ ಚೀನಾ ಭವನದ ಬಳಿ ಮೃತದೇಹಗಳು ಪತ್ತೆಯಾಗಿವೆ. ಚೀನಾ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ಇಲಾಖೆಯ ಕಟ್ಟಡವನ್ನು ಚೀನಾ ಭವನ ಎಂದು ಕರೆಯಲಾಗುತ್ತದೆ.

18 ವರ್ಷದ ಸೋಮನಾಥ್ ಮಹತೋ ಮತ್ತು 19 ವರ್ಷದ ಅವಂತಿಕಾ ಮೃತರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ 

ಬೋಲಾಪುರದ ಶ್ರೀನಂದ ಪ್ರೌಢಶಾಲೆಯ  ವಿದ್ಯಾರ್ಥಿಗಳಾದು ಇಬ್ಬರು ಇತ್ತೀಚೆಗೆ ವಿವಾಹವಾಗಿದ್ದರರು. ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp