ಗ್ರೇಟರ್ ನೊಯ್ಡಾ: ಚುನಾವಣೆ ಮುನ್ನಾ ದಿನ 1,800 ಕೆ.ಜಿಗಿಂತಲೂ ಹೆಚ್ಚಿನ ಮಾದಕ ದ್ರವ್ಯ ವಶಕ್ಕೆ

ರಾಷ್ಟ್ರರಾಜಧಾನಿಯಲ್ಲಿ ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, 1,800 ಕೆ.ಜಿ ಗಿಂತಲೂ ಹೆಚ್ಚಿನ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ.
ಗ್ರೇಟರ್ ನೊಯ್ಡಾ: ಚುನಾವಣೆ ಮುನ್ನಾ ದಿನ 1,800 ಕೆ.ಜಿಗಿಂತಲೂ ಹೆಚ್ಚಿನ ಮಾದಕ ದ್ರವ್ಯ ವಶಕ್ಕೆ
ಗ್ರೇಟರ್ ನೊಯ್ಡಾ: ಚುನಾವಣೆ ಮುನ್ನಾ ದಿನ 1,800 ಕೆ.ಜಿಗಿಂತಲೂ ಹೆಚ್ಚಿನ ಮಾದಕ ದ್ರವ್ಯ ವಶಕ್ಕೆ
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, 1,800 ಕೆ.ಜಿ ಗಿಂತಲೂ ಹೆಚ್ಚಿನ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ. 
ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್ ಸಿಬಿ) ಈ ಬಗ್ಗೆ ಮಾಹಿತಿ ನೀಡಿದ್ದು, ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ನೀಡಿದೆ. 
ಇದೇ ವೇಳೆ 2 ಕೆ.ಜಿಯಷ್ಟು ಕೊಕೇನ್ ನ್ನೂ ವಶಕ್ಕೆ ಪಡೆಯಲಾಗಿದ್ದು, ಒಟ್ಟಾರೆ ವಶಪಡಿಸಿಕೊಳ್ಳಲಾಗಿರುವ ಮಾದಕ ದ್ರವ್ಯದ ಮೌಲ್ಯವನ್ನು ಇನ್ನಷ್ಟೇ ಮಾಪನ ಮಾಡಬೇಕಾಗಿದೆ. 
ದೆಹಲಿ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಮಹಿಳೆಯಿಂದ ಸಿಐಎಸ್ಎಫ್ ಸಿಬ್ಬಂದಿಗಳು ಈ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com