ಪ್ರಿಯಾಂಕ ಚೋಪ್ರಾ ಮೆಟ್ ಗಾಲ ಫೋಟೋಗೆ ಮಮತಾ ಬ್ಯಾನರ್ಜಿ ಮುಖ!: ಬಿಜೆಪಿ ನಾಯಕಿ ಬಂಧನ!

ಮೆಟ್ ಗಾಲಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರ ಫೋಟೊ ವೈರಲ್ ಆಗಿತ್ತು. ಈ ಫೋಟೋಗೆ ಮಮತಾ ಬ್ಯಾನರ್ಜಿ ಮುಖವನ್ನು ಹಾಕಿದ್ದ ಬಿಜೆಪಿ ನಾಯಕಿಯನ್ನು ಈಗ ಬಂಧಿಸಲಾಗಿದೆ.

Published: 11th May 2019 12:00 PM  |   Last Updated: 11th May 2019 04:02 AM   |  A+A-


BJP activist held for sharing a morphed picture of Mamata Banerjee

ಪ್ರಿಯಾಂಕ ಚೋಪ್ರಾ ಮೆಟ್ ಗಾಲ ಫೋಟೋಗೆ ಮಮತಾ ಬ್ಯಾನರ್ಜಿ ಮುಖ!: ಬಿಜೆಪಿ ನಾಯಕಿ ಬಂಧನ!

Posted By : SBV SBV
Source : PTI
ಕೋಲ್ಕತ್ತಾ: ಮೆಟ್ ಗಾಲಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರ ಫೋಟೊ ವೈರಲ್ ಆಗಿತ್ತು. ಈ ಫೋಟೋಗೆ  ಮಮತಾ ಬ್ಯಾನರ್ಜಿ ಮುಖವನ್ನು ಹಾಕಿದ್ದ ಬಿಜೆಪಿ ನಾಯಕಿಯನ್ನು ಈಗ ಬಂಧಿಸಲಾಗಿದೆ. 

ಪ್ರಿಯಾಂಕಾ ಚೋಪ್ರಾ ಫೋಟೊವನ್ನು ತಿರುಚಿ ಮಮತಾ ಬ್ಯಾನರ್ಜಿಯ ಮುಖವನ್ನು ಅದಕ್ಕೆ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ರೀತಿ ಮಾಡಿದ್ದ ಬಿಜೆಪಿಯ ಕಾರ್ಯಕರ್ತೆ ಪ್ರಿಯಾಂಕ ಶರ್ಮ ಅವರನ್ನು ಬಂಧಿಸಲಾಗಿದೆ. 

ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ತಿರುಚಿ ಪ್ರಕಟಿಸಿದ್ದ ಕುರಿತು ದಾಸ್ ನಗರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾದ ನಾಯಕಿ ಪ್ರಿಯಾಂಕ ಶರ್ಮ ವಿರುದ್ಧ ಕೇಸ್ ದಾಖಲಾಗಿತ್ತು.
Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp