ಗ್ಲಾಮರ್ ಲುಕ್ ನಿಂದ ಸದ್ದು ಮಾಡಿದ್ದ ಅಧಿಕಾರಿಗೆ 'ಬಿಗ್ ಬಾಸ್'ಗೆ ಹೋಗುವ ಆಸೆಯಂತೆ!

ಇತ್ತೀಚಿಗೆ ತನ್ನ ಗ್ಲಾಮರ್ ಲುಕ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪಿಡಬ್ಲ್ಯೂಡಿ ಅಧಿಕಾರಿ ರೀನಾ ದ್ವಿವೇದಿ ಅವರು ಈಗ...

Published: 16th May 2019 12:00 PM  |   Last Updated: 16th May 2019 04:19 AM   |  A+A-


Internet sensation 'PWD woman officer in yellow sari' wants to go to 'Bigg Boss'

ರೀನಾ

Posted By : LSB LSB
Source : IANS
ಲಖನೌ: ಇತ್ತೀಚಿಗೆ ತನ್ನ ಗ್ಲಾಮರ್ ಲುಕ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪಿಡಬ್ಲ್ಯೂಡಿ ಅಧಿಕಾರಿ ರೀನಾ ದ್ವಿವೇದಿ ಅವರು ಈಗ ಸೆಲೆಬ್ರಿಟಿಯಾಗಲು ಬಯಸಿದ್ದಾರೆ.

ಕಳೆದ ವಾರ ಕೈಯಲ್ಲಿ ಇವಿಎಂ ಹಿಡಿದು ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಹಳದಿ ಸೀರೆಯಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದ ರೀನಾಗೆ ನೆಟಿಗರು ಫಿದಾ ಆಗಿದ್ದರು. ಅಲ್ಲದೆ ಮಹಿಳಾ ಅಧಿಕಾರಿಯ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು.

ಇದೀಗ ಬಿಗ್ ಬಾಸ್ ಮುಂದಿನ ಆವೃತ್ತಿಯಲ್ಲಿ ಭಾಗವಹಿಸುವ ಆಸೆ ವ್ಯಕ್ತಪಡಿಸಿರುವ ರೀನಾ, ನನ್ನ ಕುಟುಂಬ ನನಗೆ ಬೆಂಬಲವಾಗಿದ್ದು, ಬಿಗ್ ಬಾಸ್ ಮನೆ ಸೇರುವ ಅವಕಾಶ ಸಿಕ್ಕರೆ, ಅದೊಂದು ಅತ್ಯುತ್ತಮ ಅವಕಾಶ ಎಂದು ಭಾವಿಸುವುದಾಗಿ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp