ತೆಲಂಗಾಣ: ಖೈದಿಗಳ ಸಂಖ್ಯೆ ಇಳಿಕೆ, 17 ಕಾರಾಗೃಹಗಳಿಗೆ ತಾತ್ಕಾಲಿಕ ಬೀಗ

ಖೈದಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ತೆಲಂಗಾಣದ ಒಟ್ಟು 49 ಕಾರಾಗೃಹಗಳ ಪೈಕಿ 17 ಕ್ಕೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ.

Published: 19th May 2019 12:00 PM  |   Last Updated: 19th May 2019 08:30 AM   |  A+A-


With prisoner headcount down, 17 jails closed in Telangana

ತೆಲಂಗಾಣ: ಖೈದಿಗಳ ಸಂಖ್ಯೆ ಇಳಿಕೆ, 17 ಕಾರಾಗೃಹಗಳಿಗೆ ತಾತ್ಕಾಲಿಕ ಬೀಗ

Posted By : SBV SBV
Source : The New Indian Express
ಹೈದರಾಬಾದ್: ಖೈದಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ತೆಲಂಗಾಣದ ಒಟ್ಟು 49 ಕಾರಾಗೃಹಗಳ ಪೈಕಿ 17 ಕ್ಕೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ. 

ರಾಜ್ಯ ಬಂಧಿಖಾನೆ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಬೀಗ ಹಾಕಲಾಗಿರುವ ಕಾರಾಗೃಹಗಳನ್ನು ಸಮಾಜ ಕಲ್ಯಾಣ ಕೇಂದ್ರಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. 

ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 5 ವರ್ಷಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಸುಧಾರಣೆ ಮತ್ತು ಪುನರ್ವಸತಿ ಕ್ರಮಗಳಿಂದಾಗಿ ಜೈಲಿಗೆ ಹೋಗುವವರ ಸಂಖ್ಯೆ 7,000 ರಿಂದ 5,000 ಇಳಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp