ದಕ್ಷಿಣ ಭಾರತದ ಎಎಐನ ಮೊದಲ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಾಗಿ ರಮ್ಯಾ ಶ್ರೀಕಾಂತನ್ ನೇಮಕ

ಪುರುಷರ ಭದ್ರಕೋಟೆಯಾಗಿದ್ದ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ)ದ  ದಕ್ಷಿಣ ಭಾರತದ ಮೊದಲ ಮಹಿಳಾ ಸಿಬ್ಬಂದಿಯಾಗಿ 28 ವರ್ಷ ವಯಸ್ಸಿನ ರೆಮ್ಯಾ ಶ್ರೀಕಾಂತನ್ ನೇಮಕಗೊಂಡಿದ್ದಾರೆ ಎಂದು ಎಎಐನ ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿದೆ. 
ದಕ್ಷಿಣ ಭಾರತದ ಎಎಐನ ಮೊದಲ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಾಗಿ ರಮ್ಯಾ ಶ್ರೀಕಾಂತನ್ ನೇಮಕ
ದಕ್ಷಿಣ ಭಾರತದ ಎಎಐನ ಮೊದಲ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಾಗಿ ರಮ್ಯಾ ಶ್ರೀಕಾಂತನ್ ನೇಮಕ

ಚೆನ್ನೈ: ಪುರುಷರ ಭದ್ರಕೋಟೆಯಾಗಿದ್ದ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ)ದ  ದಕ್ಷಿಣ ಭಾರತದ ಮೊದಲ ಮಹಿಳಾ ಸಿಬ್ಬಂದಿಯಾಗಿ 28 ವರ್ಷ ವಯಸ್ಸಿನ ರೆಮ್ಯಾ ಶ್ರೀಕಾಂತನ್ ನೇಮಕಗೊಂಡಿದ್ದಾರೆ ಎಂದು ಎಎಐನ ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿದೆ. 

ಎಂ.ಎಸ್.ರೆಮ್ಯಾ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಜೂನಿಯರ್ ಅಸಿಸ್ಟೆಂಟ್ (ಎಎಫ್‌ಎಸ್) ಆಗಿ ಕಾರ್ಯನಿರ್ವಹಿಸುವ ಮುನ್ನ ಅಗ್ನಿಶಾಮಕ ತರಬೇತಿಯಲ್ಲಿ ನಾಲ್ಕು ತಿಂಗಳ ಕಠಿಣ ತರಬೇತಿಯನ್ನು ಪಡೆದರು ತನ್ನ ಹೊಸ ಹುದ್ದೆಯ ಬಗ್ಗೆ ಮಾತನಾಡುತ್ತಾ, “ನಾನು ಸವಾಲಿನ ಕೆಲಸದಲ್ಲಿ ತೊಡಗಿಸಿಕೊಳ್ಳುವ  ಮತ್ತು ಗುರಿ ಮುಟ್ಟುವ ವಿಶ್ವಾಸವಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com