ಅಸಹ್ಯ ವರ್ತನೆ: ಸಾರ್ವಜನಿಕರ ಎದುರೆ ಮೆಟ್ರೋ ರೈಲಿನಲ್ಲಿ ಯುವ ಪ್ರೇಮಿಗಳ ಲಿಪ್ ಲಾಕ್, ವಿಡಿಯೋ ವೈರಲ್!

ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದ ಯುವ ಜೋಡಿಯೊಂದು ಸಾರ್ವಜನಿಕರ ಎದುರೆ ಲಿಪ್ ಲಾಕ್ ಮಾಡಿದ್ದು ಪ್ರಯಾಣಿಕರಿಗೆ ಮುಜುಗರ ಆಗುತ್ತಿದ್ದರೂ ಈ ಜೋಡಿ ತಲೆಕೆಡಿಕೊಂಡಿಲ್ಲ. ಜೋಡಿ ಈ ಕಿಸ್ಸಿಂಗ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವ ಜೋಡಿಯ ಚುಂಬನ ದೃಶ್ಯ

ಇನ್ನು ರೈಲಿನಲ್ಲಿ ಯುವ ಜೋಡಿಯ ಎದುರು ಕುಳಿದ್ದವರು ಇದನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. 

ಸದ್ಯ ವಿಡಿಯೋ ವೈರಲ್ ಆಗಿದ್ದು ಯಾವ ರಾಜ್ಯದ ಮೆಟ್ರೋದಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com