ಖ್ಯಾತ ನಾಮರ ವಿರುದ್ಧ ಎಫ್‌ಐಆರ್ ದಾಖಲು ವಿರುದ್ಧ ಡಿವೈಎಫ್‌ಐನಿಂದ ಪ್ರಧಾನಿಗೆ 1 ಲಕ್ಷ ಪತ್ರ

ಖ್ಯಾತನಾಮರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದರ ವಿರುದ್ಧ ಸಿಪಿಎಂನ ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಲಕ್ಷ ಪತ್ರಗಳನ್ನು ಬರೆದಿದೆ.
ಖ್ಯಾತ ನಾಮರ ವಿರುದ್ಧ ಎಫ್‌ಐಆರ್ ದಾಖಲು ವಿರುದ್ಧ ಡಿವೈಎಫ್‌ಐನಿಂದ ಪ್ರಧಾನಿಗೆ 1 ಲಕ್ಷ ಪತ್ರ
ಖ್ಯಾತ ನಾಮರ ವಿರುದ್ಧ ಎಫ್‌ಐಆರ್ ದಾಖಲು ವಿರುದ್ಧ ಡಿವೈಎಫ್‌ಐನಿಂದ ಪ್ರಧಾನಿಗೆ 1 ಲಕ್ಷ ಪತ್ರ

ತಿರುವನಂತಪುರಂ: ಖ್ಯಾತನಾಮರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದರ ವಿರುದ್ಧ ಸಿಪಿಎಂನ ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಲಕ್ಷ ಪತ್ರಗಳನ್ನು ಬರೆದಿದೆ.

ಮಲಯಾಳಂ  ಚಲನಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್, ಬಾಲಿವುಡ್ ನಟಿ ಕೊಂಕಣ್‌ ಸೇನ್,  ನಿರ್ದೇಶಕ ಮಣಿರತ್ನಂ, ಅಪರ್ಣಾ ಸೆನ್‌, ಶ್ಯಾಮ್ ಬೆನೆಗಲ್, ರಾಮಚಂದ್ರ ಗುಹಾ ಸೇರಿದಂತೆ  ಇತರ ಖ್ಯಾತನಾಮರ ಮೇಲೆ ಹೊರಿಸಲಾಗಿರುವ ದೇಶದ್ರೋಹ ಮತ್ತು ಇತರ ಆರೋಪಗಳನ್ನು  ಹಿಂತೆಗೆದುಕೊಳ್ಳುವಂತೆ ಡಿವೈಎಫ್‌ಐ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com