ಪ್ರೊ ಕಬಡ್ಡಿ: ಪಾಟ್ನಾ, ಯು.ಪಿಗೆ ಜಯ

ಸ್ಟಾರ್ ಆಟಗಾರ ಮನು ಗೋಯತ್ ಹಾಗೂ ಶ್ರೀಕಾಂತ್ ಜಾದವ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 122ನೇ ಪಂದ್ಯದಲ್ಲಿ ಯು.ಪಿ ಯೋಧಾ 50-33ರಿಂದ ದಬಾಂಗ್ ದೆಹಲಿ ತಂಡವನ್ನು ಮಣಿಸಿತು. 

Published: 06th October 2019 01:23 AM  |   Last Updated: 06th October 2019 01:23 AM   |  A+A-


Pro Kabaddi: UP makes playoffs after thumping Delhi

ಪ್ರೊ ಕಬಡ್ಡಿ: ಪಾಟ್ನಾ, ಯು.ಪಿಗೆ ಜಯ

Posted By : Srinivas Rao BV
Source : UNI

ಗ್ರೇಟರ್ ನೋಯ್ಡಾ: ಸ್ಟಾರ್ ಆಟಗಾರ ಮನು ಗೋಯತ್ ಹಾಗೂ ಶ್ರೀಕಾಂತ್ ಜಾದವ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 122ನೇ ಪಂದ್ಯದಲ್ಲಿ ಯು.ಪಿ ಯೋಧಾ 50-33ರಿಂದ ದಬಾಂಗ್ ದೆಹಲಿ ತಂಡವನ್ನು ಮಣಿಸಿತು. 

ದಾಳಿಯಲ್ಲಿ ಯು.ಪಿ 29 ಹಾಗೂ ದಬಾಂಗ್ 23 ಅಂಕ ಕಲೆ ಹಾಕಿತು. ಇನ್ನು ಯು.ಪಿ 14 ಹಾಗೂ ದಬಾಂಗ್ 8 ಟ್ಯಾಕಲ್ ಮೂಲಕ ತಂಡಕ್ಕೆ ನೆರವಾದರು. ದಬಾಂಗ್ ತಂಡವನ್ನು ಮೂರು ಬಾರಿ ಆಲೌಟ್ ಮಾಡಿದ ಯು.ಪಿ ಬೋನ್ಸ್ ಅಂಕ ಕಲೆ ಹಾಕಿತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp