ಶೇಖ್ ಹಸೀನಾಗೆ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೋಲ್ಕತಾ ಮೂಲದ ಏಷಿಯಾಟಿಕ್ ಸೊಸೈಟಿ ಶನಿವಾರ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018' ನೀಡಿ ಗೌರವಿಸಿದೆ.

Published: 06th October 2019 12:56 AM  |   Last Updated: 06th October 2019 12:56 AM   |  A+A-


Sheikh Hasina honoured with Tagore Peace Award 2018

ಶೇಖ್ ಹಸೀನಾಗೆ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018

Posted By : Srinivas Rao BV
Source : Online Desk

ನವದೆಹಲಿ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೋಲ್ಕತಾ ಮೂಲದ ಏಷಿಯಾಟಿಕ್ ಸೊಸೈಟಿ ಶನಿವಾರ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018' ನೀಡಿ ಗೌರವಿಸಿದೆ. ಏಷ್ಯಾಟಿಕ್ ಸೊಸೈಟಿಯ ಅಧ್ಯಕ್ಷ ಇಶಾ ಮಹಮ್ಮದ್ ಈ ಪ್ರಶಸ್ತಿಯನ್ನು ಪ್ರಧಾನಿ ಹಸೀನಾ ಅವರಿಗೆ ಹಸ್ತಾಂತರಿಸಿದರು.  

"ಮಾನವ ತಿಳುವಳಿಕೆ ಮತ್ತು ಶಾಂತಿಗಾಗಿ ನೀಡಿದ ಕೊಡುಗೆಗಾಗಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018' ಅನ್ನು ನೀಡಿ ಗೌರವಿಸಲಾಗಿದೆ" ಎಂದು ಏಷಿಯಾಟಿಕ್‌ ಸೊಸೈಟಿ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp