ಈರುಳ್ಳಿ ನಂತರ ಈಗ ಗಗನಕ್ಕೇರಿದ ಟೊಮೊಟೋ ಬೆಲೆ!

ಈರುಳ್ಳಿ ನಂತರ ಇದೀಗ ಟೊಮೊಟೋ ಬೆಲೆ ಗಗನಕ್ಕೇರಿದೆ. ಕೆಜಿ ಟೊಮೊಟೋ ಬೆಲೆ 80 ರುಪಾಯಿ ಆಗಿದೆ. 
ಟೊಮೊಟೋ
ಟೊಮೊಟೋ

ನವದೆಹಲಿ: ಈರುಳ್ಳಿ ನಂತರ ಇದೀಗ ಟೊಮೊಟೋ ಬೆಲೆ ಗಗನಕ್ಕೇರಿದೆ. ಕೆಜಿ ಟೊಮೊಟೋ ಬೆಲೆ 80 ರುಪಾಯಿ ಆಗಿದೆ. 

ಕರ್ನಾಟಕ ಸೇರಿದಂತೆ ಟಮೊಟೋ ಬೆಲೆಯುವ ರಾಜ್ಯಗಳಲ್ಲಿ ನೆರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಟಮೊಟೋ ಉತ್ಪಾದನೆಯಲ್ಲಿ ಇಳಿತ ಕಂಡಿದ್ದು ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಟಮೊಟೋ ಬೆಲೆ ಕೆಜಿಗೆ 80 ರುಪಾಯಿ ಆಗಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಬೆಲೆ ಇಳಿಮುಖವಾಗಿದೆ. ಕಳೆದ ವಾರ 80 ರುಪಾಯಿ ಇದ್ದ ಬೆಲೆ ಈಗ 60 ರುಪಾಯಿಗೆ ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com