ಸೈಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್ ಪ್ರಧಾನಿಯನ್ನು ಭೇಟಿಯಾದ ಡಾ.ಜೈಶಂಕರ್

ವಿದೇಶಾಂಗ ಸಚಿವ ಡಾ.ಎಸ್. ಜಯಶಂಕರ್ ಅವರು ಬುಧವಾರ ಸೈಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್ ಪ್ರಧಾನಿ ಡಾ.ರಾಲ್ಫ್ ಎವರಾರ್ಡ್ ಗೋನ್ಸಲ್ವೇಸ್ ಅವರನ್ನು ಭೇಟಿಯಾದರು.

Published: 11th September 2019 05:43 PM  |   Last Updated: 11th September 2019 05:43 PM   |  A+A-


ನವದೆಹಲಿ: ವಿದೇಶಾಂಗ ಸಚಿವ ಡಾ.ಎಸ್. ಜಯಶಂಕರ್ ಅವರು ಬುಧವಾರ ಸೈಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್ ಪ್ರಧಾನಿ ಡಾ.ರಾಲ್ಫ್ ಎವರಾರ್ಡ್ ಗೋನ್ಸಲ್ವೇಸ್ ಅವರನ್ನು ಭೇಟಿಯಾದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂತಾರಾಷ್ಟ್ರೀಯ ಸೋಲಾರ್ ಅಲಯನ್ಸ್ ನ 79ನೇ ಸದಸ್ಯ ರಾಷ್ಟ್ರವಾದ ಸೈಂಟ್ ವಿನ್ಸೆಂಟ್ ಹಾಗೂ ಗ್ರೆನಡೈ

Posted By : Raghavendra Adiga
Source : UNI

ನವದೆಹಲಿ:  ವಿದೇಶಾಂಗ ಸಚಿವ ಡಾ.ಎಸ್. ಜಯಶಂಕರ್ ಅವರು ಬುಧವಾರ ಸೈಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್ ಪ್ರಧಾನಿ ಡಾ.ರಾಲ್ಫ್ ಎವರಾರ್ಡ್ ಗೋನ್ಸಲ್ವೇಸ್ ಅವರನ್ನು ಭೇಟಿಯಾದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂತಾರಾಷ್ಟ್ರೀಯ ಸೋಲಾರ್ ಅಲಯನ್ಸ್ ನ 79ನೇ ಸದಸ್ಯ ರಾಷ್ಟ್ರವಾದ ಸೈಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್ ಪ್ರಧಾನಿಯನ್ನು ದೇಶಕ್ಕೆ ಸ್ವಾಗತಿಸುತ್ತೇನೆ. ಪ್ರಧಾನಿ ಕಾಮ್ರೆಡ್ ರಾಲ್ಫ್ ಅವರ ಆತ್ಮೀಯತೆ ಹಾಗೂ ಹೊಂದಾಣಿಕೆಯ ಭಾವಕ್ಕೆ ಧನ್ಯವಾದಗಳು ಎಂದಿದ್ದಾರೆ.

ಉಭಯ ನಾಯಕರು ಸಂತಸದ ಮಾತುಕತಡೆ ನಡೆಸಿದೆವು ಎಂದು ಜೈಶಂಕರ್ ವಿವರಿಸಿದ್ದಾರೆ.

ಮಂಗಳವಾರ ಡಾ.ರಾಲ್ಫ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ದೇಶದ ಅಭಿವೃದ್ಧಿ ಕಾರ್ಯಗಳು, ತಮ್ಮ ದೇಶದ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಭಾರತದ ಸಹಕಾರವನ್ನು ಶ್ಲಾಘಿಸಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp