ಭಾರತೀಯ ವಾಯುಪಡೆಯ "ಗೋಲ್ಡನ್ ಆರೋ" 17 ಸ್ಕ್ವಾಡ್ರನ್ ಗೆ ಪುನರ್ಜನ್ಮ: ರಾಫೆಲ್ ಫೈಟರ್ ಜೆಟ್ ಗೆ ಅಳವಡಿಕೆ 

ಭಾರತೀಯ ವಾಯುಪಡೆ ತನ್ನ ಹಳೆಯ 17 ಸ್ಕ್ವಾಡ್ರನ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದು, ಭಾರತದ ಅತ್ಯಾಧುನಿಕ ಫೈಟರ್ ಜೆಟ್ ಗೆ ಅಳವಡಿಕೆ ಮಾಡಿಕೊಳ್ಳಲಿದೆ. 
ಭಾರತೀಯ ವಾಯುಪಡೆಯ 'ಗೋಲ್ಡನ್ ಆರೋ' 17 ಸ್ಕ್ವಾಡ್ರನ್ ಗೆ ಪುನರ್ಜನ್ಮ: ರಾಫೆಲ್ ಫೈಟರ್ ಜೆಟ್ ಗೆ ಅಳವಡಿಕೆ 
ಭಾರತೀಯ ವಾಯುಪಡೆಯ 'ಗೋಲ್ಡನ್ ಆರೋ' 17 ಸ್ಕ್ವಾಡ್ರನ್ ಗೆ ಪುನರ್ಜನ್ಮ: ರಾಫೆಲ್ ಫೈಟರ್ ಜೆಟ್ ಗೆ ಅಳವಡಿಕೆ 

ನವದೆಹಲಿ: ಭಾರತೀಯ ವಾಯುಪಡೆ ತನ್ನ ಹಳೆಯ 17 ಸ್ಕ್ವಾಡ್ರನ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದು, ಭಾರತದ ಅತ್ಯಾಧುನಿಕ ಫೈಟರ್ ರಾಫೆಲ್ ಜೆಟ್ ಗೆ ಅಳವಡಿಕೆ ಮಾಡಿಕೊಳ್ಳಲಿದೆ. 

ಅಂಬಾಲದಲ್ಲಿರುವ ಭಾರತೀಯ ವಾಯುಪಡೆ ಸ್ಟೇಷನ್ ನಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೋವಾ ಗೋಲ್ಡನ್ ಆರೋ (Golden Arrow) 17 ಸ್ಕ್ವಾಡ್ರನ್ ನ್ನು ಲೋಕಾರ್ಪಣೆಗೊಳಿಸಿದ್ದಾರೆ.

ರಾಫೆಲ್ ಯುದ್ಧವಿಮಾನಕ್ಕೆ ಗೋಲ್ಡನ್ ಆರೋ (Golden Arrow) ಅಳವಡಿಸಿಕೊಳ್ಳುವುದರ ಮೂಲಕ  ವಾಯುಪಡೆಯ ಅತ್ಯಾಧುನಿಕ ಫೈಟರ್ ಜೆಟ್ ಗೆ ಅಳವಡಿಕೆಯಾಗಲಿರುವ ಮೊದಲ ಸ್ಕ್ವಾಡ್ರನ್ ಎಂಬ ಹೆಗ್ಗಳಿಕೆಗೆ ಗೋಲ್ಡನ್ ಆರೋ ಪಾತ್ರವಾಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com