ಪಶ್ಚಿಮ ಬಂಗಾಳದ ಉದ್ಯಾನವನಗಳಲ್ಲಿ ರೈನೋರಸ್ ಗಳ ಸಂಖ್ಯೆ ಹೆಚ್ಚಳ

ಪಶ್ಚಿಮ ಬಂಗಾಳದ ಗೋರುಮಾರ ಮತ್ತು ಜಲ್ದಾಪಾರ ರಾಷ್ಟ್ರೀಯ ಉದ್ಯಾನಗಳಲ್ಲಿ ರೈನೋಸರಸ್ ಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

Published: 22nd September 2019 06:38 PM  |   Last Updated: 22nd September 2019 06:38 PM   |  A+A-


Increase in rhinoceros population in two national parks in West Bengal

ಪಶ್ಚಿಮ ಬಂಗಾಳದ ಉದ್ಯಾನವನಗಳಲ್ಲಿ ರೈನೋರಸ್ ಗಳ ಸಂಖ್ಯೆ ಹೆಚ್ಚಳ

Posted By : Srinivas Rao BV
Source : Online Desk

ಕೋಲ್ಕತಾ: ಪಶ್ಚಿಮ ಬಂಗಾಳದ ಗೋರುಮಾರ ಮತ್ತು ಜಲ್ದಾಪಾರ ರಾಷ್ಟ್ರೀಯ ಉದ್ಯಾನಗಳಲ್ಲಿ ರೈನೋಸರಸ್ ಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ವಿಶ್ವ ರೈನೋ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಅವರು, ‘ಇತ್ತೀಚಿನ ಗಣತಿಯ ರಾಜ್ಯದ ಎರಡು ಉದ್ಯಾನವನಗಳಲ್ಲಿ ರೈನೋಸರಸ್ ಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದಿದ್ದಾರೆ.
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp