ಮೋದಿ-ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಸಭೆಗೆ ಮಹಾಬಲಿಪುರಂ ಸಜ್ಜು!

ಮೋದಿ 1.0 ಸರ್ಕಾರದಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಗುಜರಾತ್ ಗೆ ಭೇಟಿ ನೀಡಿ ದ್ವಿಪಕ್ಷೀಯ ಸಭೆ ನಡೆಸಿದ್ದರು. ಈಗ ಮೋದಿ 2.0 ಸರ್ಕಾರದಲ್ಲಿ ಚೀನಾ ಅಧ್ಯಕ್ಷರು ದಕ್ಷಿಣ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 
ಮೋದಿ-ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಸಭೆಗೆ ಮಹಾಬಲಿಪುರಂ ಸಜ್ಜು!
ಮೋದಿ-ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಸಭೆಗೆ ಮಹಾಬಲಿಪುರಂ ಸಜ್ಜು!

ಚೆನ್ನೈ: ಮೋದಿ 1.0 ಸರ್ಕಾರದಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಗುಜರಾತ್ ಗೆ ಭೇಟಿ ನೀಡಿ ದ್ವಿಪಕ್ಷೀಯ ಸಭೆ ನಡೆಸಿದ್ದರು. ಈಗ ಮೋದಿ 2.0 ಸರ್ಕಾರದಲ್ಲಿ ಚೀನಾ ಅಧ್ಯಕ್ಷರು ದಕ್ಷಿಣ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ-ಕ್ಸೀ ಜಿನ್ ಪಿಂಗ್ ದ್ವಿಪಕ್ಷೀಯ ಸಭೆ ಚೆನ್ನೈ ನಿಂದ 50 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಪಟ್ಟಣ ಮಹಾಬಲಿಪುರಂ ನಲ್ಲಿ ಈ ಬಾರಿ ನಡೆಯಲಿದೆ. 

7-10 ನೇ ಶತಮಾನದಲ್ಲಿ ಪಲ್ಲವರ ಬಂದರು ನಗರವಾಗಿದ್ದ ಮಹಾಬಲಿಪುರಂ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿದೆ. ಅಕ್ತೋಬರ್ 9-13 ವರೆಗೆ ಮಹಾಬಲಿಪುರಂ ನಲ್ಲಿ ಚೀನಾ ಅಧ್ಯಕ್ಷರು-ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆಗೆ ಸಂಬಂಧಪಟ್ಟ ಕಾರ್ಯಚಟುವಟಿಕೆಗಳು ಮಹಾಬಲಿಪುರಂನಲ್ಲಿ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com