ಸಿಆರ್ ಪಿಎಫ್ ನ 12 ಯೋಧರಿಗೆ ಕೋವಿಡ್-19 ಸೋಂಕು ದೃಢ

ದೆಹಲಿಯಲ್ಲಿ ನಿಯೋಜಿಸಲಾಗಿದ್ದ 12 ಸಿಆರ್ ಪಿಎಫ್ ಯೋಧರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 
ಸಿಆರ್ ಪಿಎಫ್ ನ 12 ಯೋಧರಿಗೆ ಕೋವಿಡ್-19 ಸೋಂಕು ದೃಢ
ಸಿಆರ್ ಪಿಎಫ್ ನ 12 ಯೋಧರಿಗೆ ಕೋವಿಡ್-19 ಸೋಂಕು ದೃಢ

ನವದೆಹಲಿ: ದೆಹಲಿಯಲ್ಲಿ ನಿಯೋಜಿಸಲಾಗಿದ್ದ 12 ಸಿಆರ್ ಪಿಎಫ್ ಯೋಧರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

ಈ ಪ್ರಕರಣದಿಂದ ದೇಶಾದ್ಯಂತ ಸಿಆರ್ ಪಿಎಫ್ ಅಥವಾ ಕೇಂದ್ರೀಯ ಪಡೆಗಳಲ್ಲಿ ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. 

ಈಗ ಸೋಂಕು ತಗುಲಿರುವ 12 ಸಿಬ್ಬಂದಿಗಳೂ ಸಿಆರ್ ಪಿಎಫ್ ನ 31 ನೇ ಬೆಟಾಲಿಯನ್  ಗೆ ಸೇರಿದ್ದು, ಪೂರ್ವ ದೆಹಲಿಯ ಮಯೂರ್ ವಿಹಾರ್ ನಲ್ಲಿ ನಿಯೋಜಿಸಲಾಗಿತ್ತು. ಈಗ ಕೋವಿಡ್-19 ಸೋಂಕು ದೃಢಪಟ್ಟಿರುವುದರಿಂದ ದೆಹಲಿ ಸರ್ಕಾರ ಅವರ ಬೆಟಾಲಿಯನ್ ನಿಂದ ಕೆಲವು ಕಿ.ಮೀ ದೂರದಲ್ಲಿ ಕ್ವಾರಂಟೇನ್ ನಲ್ಲಿರಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com