ಭಯಾನಕ ವಿಡಿಯೋ: ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಬೃಹತ್ ಕಿಂಗ್ ಕೋಬ್ರಾ ಸೆರೆ!

ಉತ್ತರ್ ಖಂಡ್ ರಾಜ್ಯದ ನೈನಿತಾಲ್ ನಲ್ಲಿನ ಮನೆಯೊಂದರಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನು  ಅರಣ್ಯ
ಇಲಾಖೆ  ಕ್ಷಿಪ್ರ ಕಾರ್ಯ ಪಡೆಯಿಂದ ಸೆರೆ ಹಿಡಿಯಲಾಗಿದೆ.

Published: 13th August 2020 10:41 AM  |   Last Updated: 13th August 2020 01:01 PM   |  A+A-


Snake_rescue1

ಬೃಹತ್ ಕಿಂಗ್ ಕೋಬ್ರಾನ ಸೆರೆ

Posted By : Nagaraja AB
Source : Online Desk

ನೈನಿತಾಲ್:  ಉತ್ತರ್ ಖಂಡ್ ರಾಜ್ಯದ ನೈನಿತಾಲ್ ನಲ್ಲಿನ ಮನೆಯೊಂದರಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನು  ಅರಣ್ಯ
ಇಲಾಖೆ  ಕ್ಷಿಪ್ರ ಕಾರ್ಯ ಪಡೆಯಿಂದ ಸೆರೆ ಹಿಡಿಯಲಾಗಿದೆ.

ಬೃಹತ್ ಕಾಳಿಂಗ ಸರ್ಪ ಟೇಬಲ್ ವೊಂದರ ಕೆಳಗಡೆ ಅಡಗಿ ಕುಳಿತಿರುವ ಭಯಾನಕ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ
ಅಧಿಕಾರಿ ಅಕಾಶ್ ಕುಮಾರ್ ವರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮನೆಯಿಂದ ಸೆರೆಹಿಡಿಯಲಾದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಗಿದ್ದು, ಈ ವಿಡಿಯೋವನ್ನು ಸಹ ಆಕಾಶ್ ಕುಮಾರ್ ಹಂಚಿಕೊಂಡಿದ್ದಾರೆ. ಈವರೆಗೂ ಮೂರುವರೆ ಸಾವಿರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಹಲವರು ಪ್ರತಿಯಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp