ವಿಡಿಯೋ: ಗುರೇಜ್ ಸೆಕ್ಟರ್ ನಲ್ಲಿ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ 

ಭಾರತೀಯ ಸೇನಾ ಸಿಬ್ಬಂದಿಗಳು 74 ನೇ ಸ್ವಾತಂತ್ರ್ಯದಿನವನ್ನು ಜಮ್ಮು-ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಆಚರಿಸಿದ್ದಾರೆ. 
ವಿಡಿಯೋ: ಗುರೇಜ್ ಸೆಕ್ಟರ್ ನಲ್ಲಿ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ
ವಿಡಿಯೋ: ಗುರೇಜ್ ಸೆಕ್ಟರ್ ನಲ್ಲಿ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ

ಬಂಡಿಪೋರಾ: ಭಾರತೀಯ ಸೇನಾ ಸಿಬ್ಬಂದಿಗಳು 74 ನೇ ಸ್ವಾತಂತ್ರ್ಯದಿನವನ್ನು ಜಮ್ಮು-ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಆಚರಿಸಿದ್ದಾರೆ. 

ಭಾರತೀಯ ಸೇನೆ ಇದರ ವಿಡಿಯೋ ಬಿಡುಗಡೆ ಮಾಡಿದ್ದು, ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗಿದ್ದು, ರಾಷ್ಟ್ರಗೀತೆಯನ್ನು ಹಾಡಲಾಗಿದೆ. 

ಕೊರೋನಾ ಕಾರಣದಿಂದಾಗಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಸಂಭ್ರಮ ಕಡಿಮೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com