ಕೋವಿಡ್-19: ಕೋಲ್ಡ್ ಚೈನ್ ಲಸಿಕೆ ನಿರ್ವಹಣೆಗೆ 500 ಮಂದಿ ಸ್ಪೈಸ್ ಎಕ್ಸ್ ಪ್ರೆಸ್ ಉದ್ಯೋಗಿಗಳಿಗೆ ಮೈಲಾಜಿಸ್ಟಿಕ್ಸ್ ತರಬೇತಿ 

ಕೊರೋನಾ ಲಸಿಕೆಯ ಕೋಲ್ಡ್ ಚೈನ್ ನಿರ್ವಹಣೆಗಾಗಿ ಸ್ಪೈಸ್ ಜೆಟ್ ನ ಕಾರ್ಗೋ ವಿಭಾಗ ಸ್ಪೈಸ್ ಎಕ್ಸ್ ಪ್ರೆಸ್ ನ 500 ಸಿಬ್ಬಂದಿಗಳಿಗೆ ಮೈ ಲಾಜಿಸ್ಟಿಕ್ಸ್ ಗುರುಕುಲ್ ತರಬೇತಿ ನೀಡಲಿದೆ.
ಕೋಲ್ಡ್ ಚೈನ್ ಲಸಿಕೆ ನಿರ್ವಹಣೆಗೆ 500 ಮಂದಿ ಸ್ಪೈಸ್ ಎಕ್ಸ್ ಪ್ರೆಸ್ ಉದ್ಯೋಗಿಗಳಿಗೆ ಮೈಲಾಜಿಸ್ಟಿಕ್ಸ್ ತರಬೇತಿ
ಕೋಲ್ಡ್ ಚೈನ್ ಲಸಿಕೆ ನಿರ್ವಹಣೆಗೆ 500 ಮಂದಿ ಸ್ಪೈಸ್ ಎಕ್ಸ್ ಪ್ರೆಸ್ ಉದ್ಯೋಗಿಗಳಿಗೆ ಮೈಲಾಜಿಸ್ಟಿಕ್ಸ್ ತರಬೇತಿ

ನವದೆಹಲಿ: ಕೊರೋನಾ ಲಸಿಕೆಯ ಕೋಲ್ಡ್ ಚೈನ್ ನಿರ್ವಹಣೆಗಾಗಿ ಸ್ಪೈಸ್ ಜೆಟ್ ನ ಕಾರ್ಗೋ ವಿಭಾಗ ಸ್ಪೈಸ್ ಎಕ್ಸ್ ಪ್ರೆಸ್ ನ 500 ಸಿಬ್ಬಂದಿಗಳಿಗೆ ಮೈ ಲಾಜಿಸ್ಟಿಕ್ಸ್ ಗುರುಕುಲ್ ತರಬೇತಿ ನೀಡಲಿದೆ.

ದೆಹಲಿ ಮೂಲದ ತರಬೇತಿ ಅಕಾಡೆಮಿ 2 ದಿನಗಳ ಕಾಲ 4 ಗಂಟೆಗಳು ಪ್ರತಿ ಬ್ಯಾಚ್ ಗೆ ತರಬೇತಿ ನೀಡಲಿದ್ದು, ಪ್ರತಿ ಬ್ಯಾಚ್ 25 ಮಂದಿ ಇರಲಿದ್ದಾರೆ. 

ಕೋವಿಡ್-19 ಲಸಿಕೆ ತಯಾರಿಸುತ್ತಿರುವ ಪಿಫೈಝರ್, ಭಾರತ್ ಬಯೋಟೆಕ್ ಹಾಗೂ ಸೆರಮ್ ಇನ್ಸ್ಟಿಟ್ಯೂಟ್ ಡಿಸಿಜಿಐ ಗೆ ಲಸಿಕೆ ತುರ್ತು ಬಳಕೆಗಾಗಿ ಅನುಮತಿ ಕೋರಿವೆ.

ಮುಂದಿನ ವರ್ಷ ಆಕ್ಸ್ಫರ್ಡ್-ಆಸ್ಟ್ರಾಝೆನಿಕಾದ ಲಸಿಕೆ ಲಭ್ಯವಾಗಲಿದೆ. ಲಸಿಕೆ ಮಾರುಕಟ್ಟೆಗೆ ಬಂದಾಗ ಅದರ ಸೂಕ್ತ ನಿರ್ವಹಣೆಗಾಗಿ ಈಗಿನಿಂದಲೇ ತಯಾರಿ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com