ಸಂಸದ ಮನೋಜ್ ತಿವಾರಿ ದಂಪತಿಗೆ ಹೆಣ್ಣು ಮಗು ಜನನ: ಮೊದಲ ಫೋಟೋ ಶೇರ್

ರಾಜಕಾರಣಿಯಾಗಿ ಬದಲಾಗಿರುವ ನಟ ಮನೋಜ್ ತಿವಾರಿ ಬುಧವಾರ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ.
ಮನೋಜ್ ತಿವಾರಿ
ಮನೋಜ್ ತಿವಾರಿ

ನವದೆಹಲಿ: ರಾಜಕಾರಣಿಯಾಗಿ ಬದಲಾಗಿರುವ ನಟ ಮನೋಜ್ ತಿವಾರಿ ಬುಧವಾರ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ.

ಮಗುವಿನ ಮೊದಲ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ನನ್ನ ಮನೆಗೆ ಹೊಸ ದೇವತೆ ಆಗಮಿಸಿದ್ದಾಳೆ, ನನಗೆ ಹೆಣ್ಣುಮಗುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿ ಅವರಿಗೆ ಈಗಾಗಲೇ ವಿಚ್ಛೇದಿತ ಪತ್ನಿಯಿಂದ ಹೆಣ್ಣುಮಗುವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com