ಜಸ್ಟ್ ಮಿಸ್: ಗಜರಾಜನ ಆಕ್ರೋಶಕ್ಕೆ ನಡುಗಿದ ಬೈಕ್ ಸವಾರ, ವಿಡಿಯೋ ವೈರಲ್!

ಕಾಡು ಮೃಗಗಳು ಮತ್ತು ಮನುಷ್ಯ ನಡುವೆ ಸಂಘರ್ಷ ಸದಾ ನಡೆಯುತ್ತಲೆ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಗಜರಾಜ ರಸ್ತೆ ದಾಟುವಾಗ ಅಡ್ಡವಾಗಿ ಬಂದ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿದ್ದ ಭಯಾನಕ ದೃಶ್ಯ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಡು ಮೃಗಗಳು ಮತ್ತು ಮನುಷ್ಯ ನಡುವೆ ಸಂಘರ್ಷ ಸದಾ ನಡೆಯುತ್ತಲೆ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಗಜರಾಜ ರಸ್ತೆ ದಾಟುವಾಗ ಅಡ್ಡವಾಗಿ ಬಂದ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿದ್ದ ಭಯಾನಕ ದೃಶ್ಯ.

ಫೆಬ್ರವರಿ 6ರಂದು ಐಎಫ್ಎಸ್ ಪ್ರವೀಣ್ ಕಾಸ್ವಾನ್ ಎಂಬುವರು ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಸ್ತೆ ದಾಟುತ್ತಿದ್ದಾಗ ಅಡ್ಡವಾಗಿ ಬಂದ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿದೆ. ಬೈಕ್ ಸವಾರನ ಅದೃಷ್ಟ ಸರಿಯಿತ್ತು. ಯಾವುದೇ ಅಪಾಯವಾಗದೆ ಬಚಾವ್ ಆಗಿದ್ದಾನೆ. 

36 ಸೆಕೆಂಡ್ ಗಳ ಈ ವಿಡಿಯೋ ನೋಡುವಾಗ ಎದೆ ಝಲ್ ಅನ್ನುವಂತೆ ಭಾಸವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com