ದೆಹಲಿ ಚುನಾವಣೋತ್ತರ ಸಮೀಕ್ಷೆ: ಮತ್ತೆ ಆಪ್ ಗೆ ಜೈ ಎಂದ ರಾಜಧಾನಿ ಜನತೆ

ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ದಟ್ಟವಾಗಿದೆ. 

Published: 08th February 2020 07:10 PM  |   Last Updated: 08th February 2020 07:10 PM   |  A+A-


Delhi Election Exit Poll Results 2020: Kejriwal-led AAP to come back to power

ದೆಹಲಿ ಚುನಾವಣೋತ್ತರ ಸಮೀಕ್ಷೆ: ಮತ್ತೆ ಆಪ್ ಗೆ ಜೈ ಎಂದ ರಾಜಧಾನಿ ಜನತೆ

Posted By : Srinivas Rao BV
Source : Online Desk

ನವದೆಹಲಿ: ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ದಟ್ಟವಾಗಿದೆ. 

70 ಶಾಸಕರ ಸಂಖ್ಯಾಬಲದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 36 ಶಾಸಕರ ಸರಳ ಬಹುಮತ ಅಗತ್ಯವಿದ್ದು, ಈ ಬಾರಿಯೂ ಆಮ್ ಆದ್ಮಿ ಪಕ್ಷ ಬಹುಮತ ಪಡೆಯಲಿದೆ. 

ಬಿಜೆಪಿ ಕಳೆದ ಬಾರಿಗಿಂತ ಸುಧಾರಣೆ ಕಾಣುವ ಸಾಧ್ಯತೆ ಇದ್ದು 20 ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲಿದ್ದಾರೆ ಎನ್ನುತ್ತಿದೆ ಎಕ್ಸಿಟ್ ಪೋಲ್ ಸರ್ವೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು 2 ಕ್ಕಿಂತ ಹೆಚ್ಚು ಶಾಸಕರು ಆಯ್ಕೆಯಾಗುವುದೂ ಕಷ್ಟ ಎನ್ನುವ ಸ್ಥಿತಿ ಎದುರಿಸುತ್ತಿದೆ.
 

ಚುನಾವಣೋತ್ತರ ಸಮೀಕ್ಷೆಯ ವಿವರ ಹೀಗಿದೆ 

ಸಮೀಕ್ಷಾ ಸಂಸ್ಥೆ ಎಎಪಿ ಬಿಜೆಪಿ ಕಾಂಗ್ರೆಸ್
ಟೈಮ್ಸ್ ನೌ
 
44 26 00
ಇಂಡಿಯಾ ಟಿ.ವಿ
 
44 26 00
ನ್ಯೂಸ್ ಎಕ್ಸ್  53-57 11-17 00-02
ರಿಪಬ್ಲಿಕ್ 48-61 09-21 00-01

 

Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp