ಸಾವರ್ಕರ್ ಕುರಿತ ವಿವಾದಾತ್ಮಕ ಬುಕ್ ಲೆಟ್: ಕಾಂಗ್ರೆಸ್ ವಿರುದ್ಧ ಎನ್ ಸಿಪಿ ಕಿಡಿ, ವಾಪಸ್ ಪಡೆಯುವಂತೆ ಪಟ್ಟು!  

ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಕುರಿತ ವಿವಾದಾತ್ಮಕ ಬುಕ್ ಲೆಟ್ ವಿರುದ್ಧ ಎನ್ ಸಿಪಿ ಸಹ ಅಸಮಾಧಾನ ಹೊರಹಾಕಿದೆ. 

Published: 04th January 2020 03:54 PM  |   Last Updated: 04th January 2020 03:54 PM   |  A+A-

NCP slams Congress for booklet on Vinayak Savarkar, demands withdrawal

ಸಾವರ್ಕರ್ ಕುರಿತ ವಿವಾದಾತ್ಮಕ ಬುಕ್ ಲೆಟ್: ಕಾಂಗ್ರೆಸ್ ವಿರುದ್ಧ ಎನ್ ಸಿಪಿ ಕಿಡಿ, ವಾಪಸ್ ಪಡೆಯುವಂತೆ ಪಟ್ಟು!

Posted By : Srinivas Rao BV
Source : PTI

ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಕುರಿತ ವಿವಾದಾತ್ಮಕ ಬುಕ್ ಲೆಟ್ ವಿರುದ್ಧ ಎನ್ ಸಿಪಿ ಸಹ ಅಸಮಾಧಾನ ಹೊರಹಾಕಿದೆ. 

ಮಹಾರಾಷ್ಟ್ರದಲ್ಲಿ ಎನ್ ಸಿಪಿ ಹಾಗೂ ಕಾಂಗ್ರೆಸ್ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದು, ಸಾವರ್ಕರ್ ಕುರಿತ ವಿವಾದಾತ್ಮಕ ಬುಕ್ ಲೆಟ್ ಮೈತ್ರಿಯಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. 

ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಬುಕ್ ಲೆಟ್ ನಲ್ಲಿ ಬರೆದಿದ್ದು ವಿವಾದಕ್ಕೆ ಗುರಿಯಾಗಿತ್ತು. ಎನ್ ಸಿಪಿ ವಕ್ತಾರ ನವಾಬ್ ಮಲಿಕ್ ಈ ಬುಕ್ ಲೆಟ್ ನ್ನು ವಿರೋಧಿಸಿದ್ದು, ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಗೆ ಆಗ್ರಹಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp