ಜೆಎನ್ ಯು ಹಿಂಸಾಚಾರ: ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತು ಬಹಿರಂಗ 

ಜೆಎನ್ ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ವಿಶೇಷ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತನ್ನು ಪತ್ತೆ ಹಚ್ಚಿದೆ. 
ಜೆಎನ್ ಯು ಹಿಂಸಾಚಾರ: ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತು ಬಹಿರಂಗ 

ನವದೆಹಲಿ: ಜೆಎನ್ ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ವಿಶೇಷ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತನ್ನು ಪತ್ತೆ ಹಚ್ಚಿದೆ. 

ಯುನಿಟಿ ಎಗೆನೆಸ್ಟ್ ಲೆಫ್ಟ್ ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ 60 ಜನ ಸದಸ್ಯರಿದ್ದರು. ಈ ಪೈಕಿ 37 ಜನರ ಗುರುತನ್ನು ಪತ್ತೆ ಮಾಡಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಜ.05 ರಂದ್ಮು ಎಡಪಂಥದ ವಿರುದ್ಧ ಈ ಗ್ರೂಪ್ ನ್ನು ಪ್ರಾರಂಭಿಸಲಾಗಿತ್ತು.

ಇದಕ್ಕೂ ಮುನ್ನ ಪೊಲೀಸರು ಜೆಎನ್ ಯು ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಜೆಎನ್ ಯು ವಿದ್ಯಾರ್ಥಿ ಯೂನಿಯನ್ ನ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಒಟ್ಟು 9 ಶಂಕಿತರ ಫೋಟೊಗಳನ್ನು ಬಿಡುಗಡೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com