ನೌಕಾಪಡೆಯ ತೇಜಸ್ ಯುದ್ಧ ವಿಮಾನದಿಂದ ಐತಿಹಾಸಿಕ ಮೈಲಿಗಲ್ಲು! 

ನೌಕಾಪಡೆಯ ತೇಜಸ್ ಲಘು ಯುದ್ಧ ವಿಮಾನ ಜ.11 ರಂದು ಹೊಸ ಇತಿಹಾಸ ನಿರ್ಮಿಸಿದೆ. 
ನೌಕಾಪಡೆಯ ತೇಜಸ್ ಯುದ್ಧ ವಿಮಾನದಿಂದ ಐತಿಹಾಸಿಕ ಮೈಲಿಗಲ್ಲು!
ನೌಕಾಪಡೆಯ ತೇಜಸ್ ಯುದ್ಧ ವಿಮಾನದಿಂದ ಐತಿಹಾಸಿಕ ಮೈಲಿಗಲ್ಲು!

ನವದೆಹಲಿ: ನೌಕಾಪಡೆಯ ತೇಜಸ್ ಲಘು ಯುದ್ಧ ವಿಮಾನ ಜ.11 ರಂದು ಹೊಸ ಇತಿಹಾಸ ನಿರ್ಮಿಸಿದೆ. 

ಇದೇ ಮೊದಲ ಬಾರಿಗೆ ವಿಮಾನವಾಹಕ ನೌಕೆ ವಿಕ್ರಮಾದಿತ್ಯ ಮೇಲೆ ತೇಜಸ್ ಲಘು ಯುದ್ಧವಿಮಾನ ಯಶಸ್ವಿಯಾಗಿ ಇಳಿದಿರುವುದು ಐತಿಹಾಸಿಕ ಮೈಲಿಗಲ್ಲು. ಡೆಕ್ ಆಧಾರಿತ ಫೈಟರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಧನೆ ಮಾಡಲಾಗಿದೆ.

ಈ ಸಾಧನೆ ಮುಂದಿನ ದಿನಗಳಲ್ಲಿ ಅವಳಿ ಎಂಜಿನ್ ಡೆಕ್ ಆಧಾರಿತ ಫೈಟರ್ ಗಳನ್ನು ಅಭಿವೃದ್ಧಿಪಡಿಸಿ ಉತ್ಪಾನೆ ಮಾಡಲು ನೌಕಾಪಡೆಗೆ ಸಹಕಾರಿಯಾಗಲಿದೆ ಎಂದು ನೌಕಾಪಡೆಯ ವಕ್ತಾರರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com